Raichur: ಮಂತ್ರಾಲಯದಲ್ಲಿ ಯುವ ಬ್ರಿಗೇಡ್‌ನಿಂದ ತುಂಗಾನದಿ ಸ್ವಚ್ಛತಾ ಕಾರ್ಯ

*  ಬೆಳಗ್ಗೆಯಿಂದ ಸಂಜೆವರೆಗೆ ತುಂಗಾನದಿ ಸ್ವಚ್ಚತಾ ಕಾರ್ಯ
*  ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಸ್ವಯಂ ಸೇವಕರಿಂದ ತುಂಗಾನದಿ ಸ್ವಚ್ಛತೆ
*  ನದಿಯನ್ನ ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಭಕ್ತರಿಗೆ ಸಂದೇಶ ನೀಡಿದ ಶ್ರೀಗಳು 

Share this Video
  • FB
  • Linkdin
  • Whatsapp

ರಾಯಚೂರು(ಮಾ.13): ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ತುಂಗಾರಾಧನೆ ಹಿನ್ನೆಲೆಯಲ್ಲಿ ಯುಗಬ್ರಿಗೇಡ್ ನಿಂದ ಎರಡು ದಿನ ತುಂಗಾನದಿ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಚಕ್ರವರ್ತಿ ಸೂಲಿಬೆಲೆ ನೇತೃತ್ವದ 500 ಕ್ಕೂ ಹೆಚ್ಚು ಅಧಿಕ ಸ್ವಯಂ ಸೇವಕರಿಂದ ತುಂಗಾನದಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ರಾಘವೇಂದ್ರ ಮಠದಲ್ಲಿ ಶ್ರೀ ಸುಭುದೇಂದ್ರ ತೀರ್ಥರು ಸ್ವಚ್ಚತಾ ಕಾರ್ಯಕ್ರಮವನ್ನ ವೀಕ್ಷಿಸಿದರು. ನದಿಯನ್ನ ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಭಕ್ತರಿಗೆ ಸಂದೇಶ ನೀಡಿದರು. ಜೊತೆಗೆ ಕಾರ್ಯಕ್ರಮಕ್ಕೆ ಶ್ರೀಮಠದಿಂದ ಸಕಲ ವ್ಯವಸ್ಥೆಯನ್ನ ಮಾಡಲಾಗಿದೆ. ಯುಗಬ್ರಿಗೇಡ್ ಕಾರ್ಯಕ್ಕೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು. 

BMTC: ಬಸ್ ಸ್ಲೋ ಓಡಿಸಿದ್ರೂ ನೋಟಿಸ್, ಸ್ಪೀಡಾಗಿ ಹೋದ್ರೆ ಬ್ರೇಕ್ ಬೀಳಲ್ಲ: ಸಿಬ್ಬಂದಿ ಗೋಳು ಕೇಳೋರಿಲ್ಲ!

Related Video