BMTC: ಬಸ್ ಸ್ಲೋ ಓಡಿಸಿದ್ರೂ ನೋಟಿಸ್, ಸ್ಪೀಡಾಗಿ ಹೋದ್ರೆ ಬ್ರೇಕ್ ಬೀಳಲ್ಲ: ಸಿಬ್ಬಂದಿ ಗೋಳು ಕೇಳೋರಿಲ್ಲ!

ಬಸ್ ನಿಧಾನ ಓಡಿಸಿದ್ರೆ ನೋಟಿಸ್, ಸ್ಪೀಡಾಗಿ ಓಡಿಸಿದ್ರೆ ಬ್ರೇಕ್ ಬೀಳಲ್ಲ, ಬಿಎಂಟಿಸಿ ಅಂಧ ದರ್ಬಾರ್‌ಗೆ ಸಿಬ್ಬಂದಿ ಬೇಸತ್ತಿದ್ದಾರೆ. ಈ ಹಿಂದೆ ಹೆಚ್ಚು ಬ್ರೇಕ್ ಹಾಕಿದ್ದಕ್ಕೆ ನೋಟಿಸ್ ನೀಡಲಾಗಿತ್ತು. ಸ್ಲೋ ಆಗಿ ಓಡಿಸಿದ್ದಕ್ಕೂ ಚಾಲಕರಿಗೆ ನೋಟಿಸ್ ನೀಡಲಾಗಿತ್ತು. 

First Published Mar 13, 2022, 9:27 AM IST | Last Updated Mar 13, 2022, 9:27 AM IST

ಬೆಂಗಳೂರು (ಮಾ. 13): ಬಸ್ ನಿಧಾನ ಓಡಿಸಿದ್ರೆ ನೋಟಿಸ್, ಸ್ಪೀಡಾಗಿ ಓಡಿಸಿದ್ರೆ ಬ್ರೇಕ್ ಬೀಳಲ್ಲ, ಬಿಎಂಟಿಸಿ ಅಂಧ ದರ್ಬಾರ್‌ಗೆ ಸಿಬ್ಬಂದಿ ಬೇಸತ್ತಿದ್ದಾರೆ. ಈ ಹಿಂದೆ ಹೆಚ್ಚು ಬ್ರೇಕ್ ಹಾಕಿದ್ದಕ್ಕೆ ನೋಟಿಸ್ ನೀಡಲಾಗಿತ್ತು. ಸ್ಲೋ ಆಗಿ ಓಡಿಸಿದ್ದಕ್ಕೂ ಚಾಲಕರಿಗೆ ನೋಟಿಸ್ ನೀಡಲಾಗಿತ್ತು. 9-10 ಲಕ್ಷ ಕಿಮೀ ಓಡಿರುವ ಬಸ್‌ಗಳಿಗೆ ಬ್ರೇಕ್ ಬೀಳಲ್ವಂತೆ. ನಮ್ಮ ಕಷ್ಟ ಕೇಳೋರಿಲ್ವಾ ಸ್ವಾಮಿ.? ಎಂದು ಬಿಎಂಟಿಸಿ ಡ್ರೈವರ್‌ಗಳು ಅಳಲು ತೋಡಿಕೊಂಡಿದ್ದಾರೆ. 

Video Top Stories