ಟಿಕ್ ಟಾಕ್ ಹುಚ್ಚಿಗೆ ಡ್ಯಾಂಗೆ ಧುಮುಕಿದ ಯುವಕ : ವಿಡಿಯೋ ವೈರಲ್!

ಟಿಕ್ ಟಾಕ್ ಮಾಡುವ ಸಲುವಾಗಿ ಯುವಕನೋರ್ವ ವಾಣಿ ವಿಲಾಸ ಸಾಗರ ಡ್ಯಾಂಗೆ ಧುಮುಕಿ ದುಸ್ಸಾಹಸ ಮೆರೆದಿದ್ದಾನೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಗ್ರಾಮದಲ್ಲಿ ಇರುವ ಜಲಾಶಯಕ್ಕೆ ಧುಮುಕಿದ್ದಾನೆ. ಜಲಾಶಯದ ಕಟ್ಟೆ ಮೇಲಿನಿಂದ  ಸಂಪೂರ್ಣವಾಗಿ ತುಂಬಿರುವ ಜಲಾಶಯಕ್ಕೆ ಹಾರಿದ್ದಾರೆ. 

Share this Video
  • FB
  • Linkdin
  • Whatsapp

ಚಿತ್ರದುರ್ಗ (ಡಿ.02): ಟಿಕ್ ಟಾಕ್ ಮಾಡುವ ಸಲುವಾಗಿ ಯುವಕನೋರ್ವ ವಾಣಿ ವಿಲಾಸ ಸಾಗರ ಡ್ಯಾಂಗೆ ಧುಮುಕಿ ದುಸ್ಸಾಹಸ ಮೆರೆದಿದ್ದಾನೆ. 

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಗ್ರಾಮದಲ್ಲಿ ಇರುವ ಜಲಾಶಯಕ್ಕೆ ಧುಮುಕಿದ್ದಾನೆ. ಜಲಾಶಯದ ಕಟ್ಟೆ ಮೇಲಿನಿಂದ ಸಂಪೂರ್ಣವಾಗಿ ತುಂಬಿರುವ ಜಲಾಶಯಕ್ಕೆ ಹಾರಿದ್ದಾರೆ. 

ಅದೃಷ್ಟವಶಾತ್ ಈತ ಯಾವುದೇ ಅವಘಡಕ್ಕೆ ತುತ್ತಾಗದೇ ತುಂಬಿದ ಡ್ಯಾಂನಿಂದ ಈಜಿ ದಡ ಸೇರಿದ್ದಾನೆ. 

ಮುತ್ತು ಕೊಡಲು ಹೋದವನಿಗೆ ಕಚ್ಚಿ ಹರಿದ ಹಾವು...

ಯುವಕನ ದುಸ್ಸಾಹಸ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಆದರೆ ಇಲ್ಲಿ ನೀರಿಗೆ ಧುಮುಕಿದವನ ಗುರುತು ಪತ್ತೆಯಾಗಿಲ್ಲ.

Related Video