ಕೆಆರ್‌ಎಸ್‌ನಲ್ಲಿ ಯುವಕನ ಪುಂಡಾಟಕ್ಕೆ ಪೊಲೀಸ್ ಅಧಿಕಾರಿ ಸಾಥ್, ಬೀದಿ ವ್ಯಾಪಾರಿಗಳಿಗೆ ಮಾತ್ರ ಥಳಿತ!

ಕೆಆರ್‌ಎಸ್‌ನಲ್ಲಿ ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಾಗಿದೆ. ಇಲ್ಲಿನ ಯುವಕನ ಅಂಧಾ ದರ್ಬಾರ್‌ಗೆ ಅಧಿಕಾರಿಯೇ ಸಾಥ್ ನೀಡಿದ್ದಾರೆ. ಪ್ರವೇಶ ನಿಷೇಧವಿರುವ ರಸ್ತೆಯಲ್ಲಿ ಯುವಕ ಜೀಪ್ ಓಡಿಸಿದರೂ ಯಾವುದೇ ಕ್ರಮವಿಲ್ಲ. 

Share this Video
  • FB
  • Linkdin
  • Whatsapp

ಮಂಡ್ಯ (ಫೆ. 27): ಇಲ್ಲಿನ ಕೆಆರ್‌ಎಸ್‌ನಲ್ಲಿ ಹೇಳೋರಿಲ್ಲ, ಕೇಳೋರಿಲ್ಲ ಎಂಬಂತಾಗಿದೆ. ಇಲ್ಲಿನ ಯುವಕನ ಅಂಧಾ ದರ್ಬಾರ್‌ಗೆ ಅಧಿಕಾರಿಯೇ ಸಾಥ್ ನೀಡಿದ್ದಾರೆ. ಪ್ರವೇಶ ನಿಷೇಧವಿರುವ ರಸ್ತೆಯಲ್ಲಿ ಯುವಕ ಜೀಪ್ ಓಡಿಸಿದರೂ ಯಾವುದೇ ಕ್ರಮವಿಲ್ಲ. ಬದಲಾಗಿ ಆತನ ಪಕ್ಕದಲ್ಲೇ ಕುಳಿತು ಪೊಲೀಸ್ ಅಧಿಕಾರಿಯೊಬ್ಬರು ವಿಡಿಯೋ ಮಾಡಿದ್ದಾರೆ. 

ಡಿಜೆ ಹಳ್ಳಿ ಗಲಭೆ: ಸಂಪತ್ ರಾಜ್‌ಗೆ ಕ್ಲೀನ್ ಚಿಟ್, ಅಖಂಡ ಅಸಮಾಧಾನ; ಕಾಂಗ್ರೆಸ್‌ನಲ್ಲಿ ಏನಾಗ್ತಿದೆ.?

Related Video