ಕೊರೋನಾ ತಡೆಗಟ್ಟಲು ಏನ್ಮಾಡ್ಬೇಕು? ಶ್ವಾಸಗುರು ವಚನಾನಂದ ಸ್ವಾಮೀಜಿ ಸಲಹೆ ಕೇಳಿ

ಕೊರೋನಾಗೆ ಯೋಗವೇ ಮದ್ದು ಎಂದು ಸ್ವಾಮೀಜಿಯವರು ಹೇಳಿದ್ದಾರೆ. ಈ ಡೆಡ್ಲಿ ಕೊರೋನಾ ಹರಡದಂತೆ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನ ಅವರ ಬಾಯಿಂದಲೇ ಕೇಳಿ.

Share this Video
  • FB
  • Linkdin
  • Whatsapp

ದಾವಣಗೆರೆ, (ಮಾ.04): ಚೀನಾದಲ್ಲಿ ಹುಟ್ಟಿ..ಶರವೇಗದಲ್ಲಿ ಹಬ್ಬುತ್ತಿರುವ ಕೊರೊನಾ ವೈರಸ್ ಇಡೀ ಜಗತ್ತನ್ನೇ ಗಢಗಢ ನಡುಗಿಸುತ್ತಿದೆ.. ವಿಶ್ವದಾದ್ಯಂತ ಈವರೆಗೂ 3,219 ಮಂದಿಯನ್ನ ಬಲಿಪಡೆದಿದೆ.

 ಭಾರತದಲ್ಲಿಯೂ ಕಿಲ್ಲರ್ ಕೊರೊನಾ ಕಬಂದಬಾಹು ದಿನೇ ದಿನೇ ವಿಸ್ತರಿಸುತ್ತಿದ್ದು, ದೇಶದಲ್ಲಿ ಇಂದು ಸೋಂಕಿತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಇನ್ನು ಭಾರತದ ಹಲವು ವಿಜ್ಷಾನಿಗಳು ಸೇರಿದಂತೆ ವಿಶ್ವದ ಹಲವು ವಿಜ್ಞಾನಿಗಳು ಈ ಡೆಡ್ಲಿ ವೈರಸ್‌ಗೆ ಔಷಧಿ ಪತ್ತೆಹಚ್ಚುವ ಉದ್ದೇಶದಿಂದ ಸಂಶೋಧನೆ ನಡೆಸುತ್ತಿದ್ದಾರೆ. 

ಮತ್ತೊಂದು ಸಾಂಕ್ರಾಮಿಕ ರೋಗ ಕಾಡಿದರೆ ಎದುರಿಸಲು ಸಿದ್ಧವಾಗಿದ್ಯಾ ಭಾರತ?

ಮತ್ತೊಂದೆಡೆ ಕೊರೋನಾಗೆ ಯೋಗವೇ ಮದ್ದು ಎಂದು ಸ್ವಾಮೀಜಿಯವರು ಹೇಳಿದ್ದಾರೆ. ಈ ಡೆಡ್ಲಿ ಕೊರೋನಾ ಹರಡದಂತೆ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನ ಅವರ ಬಾಯಿಂದಲೇ ಕೇಳಿ.

Related Video