ವಿದೇಶದಲ್ಲಿ ಮಧುಚಂದ್ರ, ಚಂದನ್-ನಿವೇದಿತಾಗೆ ಅವರೇ ಇಂದ್ರ ಅವರೇ ಚಂದ್ರ!

First Published 4, Mar 2020, 7:52 PM IST

ಕಳೆದ ವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್‌ನ ಫೇಮಸ್ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹನಿಮೂನ್‌ಗೆ  ಹಾರಿದ್ದಾರೆ. ಒಂದಾದ ಮೇಲೆ ಒಂದು ಫೋಟೊ ವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.  ಅಪಾರ ಲೈಕ್ ಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಕಳೆದ ವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ.

ಕಳೆದ ವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ.

ಬಿಗ್ ಬಾಸ್ ನಿಂದ ಒಂದಾದ ಪ್ರೇಮ ಪಕ್ಷಿಗಳು

ಬಿಗ್ ಬಾಸ್ ನಿಂದ ಒಂದಾದ ಪ್ರೇಮ ಪಕ್ಷಿಗಳು

ಮೈಸೂರಿನಲ್ಲಿ ಅದ್ದೂರಿ ಮದುವೆ ಸಮಾರಂಭ ನಡೆದಿತ್ತು.

ಮೈಸೂರಿನಲ್ಲಿ ಅದ್ದೂರಿ ಮದುವೆ ಸಮಾರಂಭ ನಡೆದಿತ್ತು.

ಒಮ್ಮೆ ನಿವೇದಿತಾ ಗೌಡ ಪೋಟೋ ಶೇರ್ ಮಾಡಿದ್ದರು.

ಒಮ್ಮೆ ನಿವೇದಿತಾ ಗೌಡ ಪೋಟೋ ಶೇರ್ ಮಾಡಿದ್ದರು.

ಈಗ ಶೈನ್ ಶೆಟ್ಟಿಯ ಪೋಟೋ ಹಂಚಿಕೊಂಡಿದ್ದಾರೆ.

ಈಗ ಶೈನ್ ಶೆಟ್ಟಿಯ ಪೋಟೋ ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ನಲ್ಲಿಯೇ ಪ್ರೇಮಾಂಕುರ ಆಗಿತ್ತು.

ಬಿಗ್ ಬಾಸ್ ನಲ್ಲಿಯೇ ಪ್ರೇಮಾಂಕುರ ಆಗಿತ್ತು.

loader