ಮಚ್ಚೆ-ಹಲಗಾ ಬೈಪಾಸ್‌ ರಸ್ತೆಗೆ ವಿರೋಧ: ಮಹಿಳೆಯರನ್ನು ಎಳೆದಾಡಿ, ಸೀರೆ ಹರಿದು ಹಾಕಿದ ಪೊಲೀಸರು

*  ಪೊಲೀಸರ ವಿರುದ್ಧ ರೈತರು, ಮಹಿಳೆಯರ ಆಕ್ರೋಶ 
*  ಮಹಿಳೆಯರ ಮೇಲೆ ಪೊಲೀಸರು ದಬ್ಬಾಳಿಕೆ?
*  ಪೊಲೀಸರ ದಬ್ಬಾಳಿಗೆ ವಿರುದ್ಧ ರೈತರಿಂದ ಭಾರೀ ಆಕ್ರೋಶ
 

Share this Video
  • FB
  • Linkdin
  • Whatsapp

ಬೆಳಗಾವಿ(ನ.11): ಮಚ್ಚೆ-ಹಲಗಾ ಬೈಪಾಸ್‌ ರಸ್ತೆ ಕಾಮಗಾರಿಗೆ ಭಾರೀ ವಿರೋಧ ವ್ಯಕ್ತವಾಗಿದೆ. ಹೌದು, ಈ ಕಾಮಗಾರಿಯನ್ನ ವಿರೋಧಿಸಿದ ರೈತರು ಮಚ್ಚೆ ಗ್ರಾಮದ ಬಳಿ ದೊಡ್ಡ ಪ್ರತಿಭಟನೆಯನ್ನೇ ನಡೆಸಿದ್ದಾರೆ. ಪೊಲೀಸರ ವಿರುದ್ಧ ರೈತರು, ಮಹಿಳೆಯರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತ ಮಹಿಳೆಯನ್ನ ಎಳೆದಾಡಿ ಸೀರೆಯನ್ನ ಹರಿದು ಹಾಕಿದ್ದಾರೆ ಪೊಲೀಸರು. ಮಹಿಳೆಯರ ಮೇಲೆ ಪೊಲೀಸರು ದಬ್ಬಾಳಿಕೆಯನ್ನ ಮಾಡಿದ್ರಾ ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿವೆ. ಹಸುಗೂಸನ್ನ ಎತ್ತಿಕೊಂಡು ರೈತ ಮಹಿಳೆ ಕಣ್ಣೀರು ಹಾಕಿದ್ದಾರೆ. ಪೊಲೀಸರ ದಬ್ಬಾಳಿಗೆ ವಿರುದ್ಧ ರೈತರು ಭಾರೀ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. 

Bitcoin Scam| ಶ್ರೀಕಿ ಜತೆ ಕಾಂಗ್ರೆಸ್‌ ನಾಯಕರ ಮಕ್ಕಳ ನಂಟು, ಡಿಕೆಶಿ ಮೊದಲ ಪ್ರತಿಕ್ರಿಯೆ

Related Video