ಲಂಡನ್‌ನಿಂದ ಬೆಂಗಳೂರಿಗೆ ಬಂತಾ ರೂಪಾಂತರಿ ವೈರಸ್.. ಮಹಿಳೆ ತಂದ ಆತಂಕ!

ಲಂಡನ್ ನಿಂದ ಬೆಳಗಾವಿಗೆ ಬಂತಾ ಹೊಸ ರೂಪಾಂತರ ವೈರಸ್/ ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣ/ ವಿದೇಶದಿಂದ ಬಂದವರಿಗೆ  ತಪಾಸಣೆ/ ಲಂಡನ್  ಮೂಲದ ತಂದ ಭಯ

Share this Video
  • FB
  • Linkdin
  • Whatsapp

ಬೆಳಗಾವಿ(ಡಿ. 22) ಲಂಡನ್ ನಿಂದ ಬೆಳಗಾವಿಗೆ ಬಂತಾ ಬ್ರಿಟನ್ ಹೆಮ್ಮಾರಿ. ರಾಜ್ಯದಲ್ಲಿಯೂ ಈ ಡೆಡ್ಲಿ ವೈರಸ್ ಕಾಣಿಸಿಕೊಂಡಿದೆಯಾ? ಬೆಳಗಾವಿಗೆ ಆಗಮಿಸಿದ ಮಹಿಳೆಗೆ ಟೆಸ್ಟ್ ಮಾಡಿಸಿದ್ದು ವರದಿಗಾಗಿ ಕಾಯಲಾಗುತ್ತಿದೆ.

ಒಂದೂವರೆ ತಿಂಗಳಲ್ಲಿ ಕೊರೋನಾಕ್ಕೆ ಲಸಿಕೆ ಸಿದ್ಧ

ಲಂಡನ್ ನಿಂದ ಬೆಂಗಳೂರಿಗೆ ಬಂದ ಮಹಿಳೆ ಬಸ್ ನಲ್ಲಿ ಬೆಂಗಳೂರಿನಿಂದ ಬೆಳಗಾವಿಗೆ ತೆರಳಿದ್ದಾಳೆ. ಕೊರೋನಾ ಟೆಸ್ಟ್ ಮಾಡಿಸಲಾಗಿದ್ದು ವರದಿಗೆ ಕಾಯಲಾಗುತ್ತಿದೆ. ಎಲ್ಲರನ್ನು ನಿಗಾದಲ್ಲಿ ಇರಿಸಲಾಗಿದೆ. 

Related Video