Weekend Curfew ಮದ್ವೆ ಹೆಸ್ರಲ್ಲಿ ಜಾಲಿರೈಡ್, ಪೊಲೀಸ್ ತಪಾಸಣೆ ವೇಳೆ ಸಿಕ್ಕಿಬಿದ್ದು ತಬ್ಬಿಬ್ಬು

ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಆದ್ರೆ, ಮದುವೆ ನೆಪವೊಡ್ಡಿ ಒಂದೇ ಕಾರಿನಲ್ಲಿ ಆರು ಜನ ಪ್ರಯಾಣಿಸುತ್ತಿದ್ದವರು ಸಿಕ್ಕಿಬಿದ್ದಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಜ.15): ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಆದ್ರೆ, ಮದುವೆ ನೆಪವೊಡ್ಡಿ ಒಂದೇ ಕಾರಿನಲ್ಲಿ ಆರು ಜನ ಪ್ರಯಾಣಿಸುತ್ತಿದ್ದವರು ಸಿಕ್ಕಿಬಿದ್ದಿದ್ದಾರೆ.

Covid Rules ಬಿಜೆಪಿ ಶಾಸಕರಿಗಿಲ್ವಾ ಕೊರೋನಾ ರೂಲ್ಸ್, ಇವರ ಮೇಲೆ ಏನು ಕ್ರಮ?

ಪೊಲೀಸ್ ತಪಾಸಣೆ ವೇಳೆ ಪ್ರಯಾಣಿಕರು ಸಿಕ್ಕಿಬಿದ್ದು ತಬ್ಬಿಬ್ಬು ಆಗಿದ್ದಾರೆ. ಬೆಂಗಳೂರಿನ ಸ್ಯಾಟಲೈಟ್ ಬಸ್‌ ಸ್ಟ್ಯಾಂಡ್‌ ಮುಂದೆ ದೊಡ್ಡ ಹೈಡ್ರಾಮ ನಡೆದಿದೆ.

Related Video