ಲವ್ ಜಿಹಾದ್ ವಿರುದ್ಧ VHP ಸಮರ: 20 ಜನರ ಟೀಂ ರಚನೆ

ಕರಾವಳಿಯಲ್ಲಿ ಲವ್‌ ಜಿಹಾದ್‌ ಸದ್ದು ಮಾಡುತ್ತಿದ್ದು, ಮಂಗಳೂರಿನಲ್ಲಿ ಲವ್‌ ಜಿಹಾದ್‌ ತಡೆಯಲು VHP  ಪ್ಲಾನ್‌ ಮಾಡಿದೆ.

Share this Video
  • FB
  • Linkdin
  • Whatsapp

ಲವ್ ಜಿಹಾದ್ ವಿರುದ್ಧ ವಿಶ್ವ ಹಿಂದೂ ಪರಿಷತ್‌ ಸಮರ ಸಾರಿದ್ದು, ಹೆಲ್ಪ್ ಲೈನ್‌ ಮೂಲಕ ಲವ್‌ ಜಿಹಾದ್‌ ತಡೆಗೆ 20 ಜನರ ಟೀಂ ರಚಿಸಲಾಗಿದೆ. VHP ಹೆಲ್ಪ್ ಲೈನ್‌ ಆರಂಭಿಸಿದ್ದು, ಮಂಗಳೂರು ಕಾಲೇಜು, ಕೆಲಸದ ಸ್ಥಳಗಳಲ್ಲಿ ಲವ್‌ ಜಿಹಾದ್‌ ಕಂಡುಬಂದರೆ ಕರೆ ಮಾಡಲು VHP ಸೂಚನೆ ನೀಡಿದೆ. ಲವ್‌ ಜಿಹಾದ್‌ಗೆ ಒಳಗಾಗಿರೋರಿಗೆ ಕೌನ್ಸಿಲಿಂಗ್‌ ಹಾಗೂ ಕಾನೂನು ನೆರವು ನೀಡಲು ನಿರ್ಧರಿಸಲಾಗಿದೆ. ಎರಡು ವಾಟ್ಸಾಪ್‌ ಸಂಖ್ಯೆ, ಇ-ಮೇಲ್‌ ಐಡಿ ನೀಡಿದ ವಿಎಚ್‌ಪಿ, ಲವ್‌ ಜಿಹಾದ್‌ ತಡೆಯಲು ಈ ವಿಶೇಷ ಕ್ರಮ ಮಾಡಿದೆ. ಲವ್‌ ಜಿಹಾದ್‌'ನಿಂದ ಹೆಣ್ಣು ಮಕ್ಕಳ ರಕ್ಷಣೆ ಮಾಡುವುದೇ ಪಣ ಎಂದು ವಿಶ್ವ ಹಿಂದೂ ಪರಿಷತ್‌ ಹೇಳಿದೆ.
ಶಿವಮೊಗ್ಗ ಟ್ರಯಲ್‌ ಬ್ಲಾಸ್ಟ್‌ ಕೇಸ್‌: 6 ಕಡೆ ಎನ್‌ಐಎ ದಾಳಿ, ಇಬ್ಬರ ಬ ...

Related Video