Asianet Suvarna News

ಕೋವಿಡ್ ವಿರುದ್ಧ ಹೋರಾಟಕ್ಕೆ ಮತ್ತೊಂದು ಪರಿಣಾಮಕಾರಿ ಔಷಧಿ ಬಿಡುಗಡೆ

Jun 17, 2021, 3:07 PM IST

ಬೆಂಗಳೂರು (ಜೂ.17):  ಕೋವಿಡ್-19 ವಿರುದ್ಧ ಹೋರಾಟಕ್ಕೆ ಆಯುರ್ವೇದೀಯ ‘ವೈರಾನಾರ್ಮ್’ ಔಷಧ ಬಿಡುಗಡೆ ಮಾಡಲಾಗಿದೆ.  ಕೋವಿಡ್ ಪ್ರತಿರೋಧಕ ‘ವೈರಾನಾರ್ಮ್’ನಿಂದ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಲಿದೆ.  ಬೆಂಗಳೂರು ಮೂಲದ ಖೋಡೆ ಉದ್ಯಮ ಸಮೂಹ ಸಂಸ್ಥೆಯಿಂದ ಔಷಧ ಬಿಡುಗಡೆ ಮಾಡಲಾಗಿದೆ.

ರಾಜ್ಯದಲ್ಲಿ ಮತ್ತೆ ಸೋಂಕು, ಸಾವು ಏರಿಕೆ..! .

  ನಿಸರ್ಗ ಸಹಜ ಗಿಡಮೂಲಿಕೆಯಿಂದ ಅಭಿವೃದ್ಧಿಪಡಿಸಿದ ಆಯುಷ್ ಅನುಮೋದಿತ ಔಷಧಿ ಅಭಿವೃದ್ಧಿಪಡಿಸಲಾಗಿದೆ.