ವಿಜಯಪುರ: ಕುಡಿಯುವ ನೀರಿನಲ್ಲಿ ಹುಳ, ಗಬ್ಬು ವಾಸನೆ, ಕಣ್ಮುಚ್ಚಿ ಕುಳಿತಿದೆ ಜಿಲ್ಲಾಡಳಿತ!

ಉತ್ತರ ಕರ್ನಾಟಕದಲ್ಲಿ ಕುಡಿಯುವ ಶುದ್ದ ನೀರಿಗಾಗಿ ಜನ ನಿತ್ಯ ಪರದಾಡುತ್ತಿದ್ದಾರೆ. ಕುಡಿಯುವ ನೀರಿನಲ್ಲಿ ಹುಳ, ಗಬ್ಬು ವಾಸನೆ ಬರುತ್ತಿದೆ. ವಿಜಯಪುರದಲ್ಲಿ ಶುದ್ದ ಕುಡಿಯುವ ನೀರಿಗಾಗಿ ಜನರು ಅಕ್ಷರಶಃ ಒದ್ದಾಡುತ್ತಿದ್ದಾರೆ. 

First Published Jul 15, 2022, 9:58 AM IST | Last Updated Jul 15, 2022, 10:13 AM IST

ವಿಜಯಪುರ (ಜು. 15):  ಉತ್ತರ ಕರ್ನಾಟಕದಲ್ಲಿ ಕುಡಿಯುವ ಶುದ್ದ ನೀರಿಗಾಗಿ ಜನ ನಿತ್ಯ ಪರದಾಡುತ್ತಿದ್ದಾರೆ. ಕುಡಿಯುವ ನೀರಿನಲ್ಲಿ ಹುಳ, ಗಬ್ಬು ವಾಸನೆ ಬರುತ್ತಿದೆ. ವಿಜಯಪುರದಲ್ಲಿ ಶುದ್ದ ಕುಡಿಯುವ ನೀರಿಗಾಗಿ ಜನರು ಅಕ್ಷರಶಃ ಒದ್ದಾಡುತ್ತಿದ್ದಾರೆ. ರಾಯಚೂರಿನಲ್ಲಿ ಕಲ್ಮಶ ನೀರು ಕುಡಿದು ರಾಯಚೂರಿನಲ್ಲಿ ೭ ಮಂದಿ ಸಾವನ್ನಪ್ಪಿದರೂ, ಪಕ್ಕದ ಜಿಲ್ಲೆ ವಿಜಯಪುರದ ಜಿಲ್ಲಾಡಳಿತ ಮಾತ್ರ ಎಚ್ಚೆತ್ತುಕೊಂಡಿಲ್ಲ. ಈ ನೀರನ್ನು ಕುಡಿದು ಸಾಕಷ್ಟು ಜನ ಈಗಾಗಲೇ ಅನಾರೋಗ್ಯ ಸಮಸ್ಯೆ, ವಾಂತಿ, ಭೇದಿ ಆರೋಗ್ಯ ಸಮಸ್ಯೆಗಳಿಂದ ನರಳುತ್ತಿದ್ದಾರೆ. 

ಅರ್ಕಾವತಿ ಅವ್ಯವಸ್ಥೆ: BIG 3 ವರದಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು