ಅರ್ಕಾವತಿ ಅವ್ಯವಸ್ಥೆ: BIG 3 ವರದಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು

ಬಿಗ್‌3 ವರದಿ ಪ್ರಸಾರವಾದ ಬಳಿಕ ರಸ್ತೆ ರಿಪೇರಿ ಕಾರ್ಯ ಮಾಡಲಾಗುತ್ತಿದೆ. ಆದ್ರೆ, ಕರೆಂಟ್‌, ವಾಟರ್‌, ಸ್ಯಾನಿಟರಿ ಕೆಲಸ ಮಾಡದೆ ರಸ್ತೆ ರಿಪೇರಿ ಕೆಲಸ ಮಾಡಬೇಡಿ ಅಂತ ಸ್ಥಳೀಯರು ಆಗ್ರಹಿಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಜು.14):  ಅರ್ಕಾವತಿ ಬಡಾವಣೆಯಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ ಅಂತ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಿಗ್‌3ಯಲ್ಲಿ ವರದಿ ಪ್ರಸಾರವಾಗಿತ್ತು. ವರದಿ ಪ್ರಸಾರವಾದ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ರಸ್ತೆಗೆ ಜಲ್ಲಿ ಹಾಕಿ ತೇಪೆ ಹಚ್ಚಿದ್ದಾರೆ. ಕಳೆದ 20 ವರ್ಷದಿಂದ ಈ ರಸ್ತೆ ಕಾಂಕ್ರೀಟ್‌ ಕಂಡಿರಲಿಲ್ಲ. ಬಿಗ್‌3 ವರದಿ ಪ್ರಸಾರವಾದ ಬಳಿಕ ರಸ್ತೆ ರಿಪೇರಿ ಕಾರ್ಯ ಮಾಡಲಾಗುತ್ತಿದೆ. ಆದ್ರೆ, ಕರೆಂಟ್‌, ವಾಟರ್‌, ಸ್ಯಾನಿಟರಿ ಕೆಲಸ ಮಾಡದೆ ರಸ್ತೆ ರಿಪೇರಿ ಕೆಲಸ ಮಾಡಬೇಡಿ ಅಂತ ಸ್ಥಳೀಯರು ಆಗ್ರಹಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

BIG 3: ಅರ್ಕಾವತಿ ಲೇಔಟ್‌ನಲ್ಲಿ ಮನೆಕಟ್ಟಿದವರ ನರಕಯಾತನೆ..!

Related Video