ಅಪ್ಸರೆಯಂತೆ ಕಂಗೊಳಿಸುವ ಅಪ್ಸರಕೊಂಡವನ್ನು ನೋಡ ಬನ್ನಿ..!

ಪ್ರವಾಸಿಗರಿಗೆ ಅಚ್ಚುಮೆಚ್ಚಿನ ಸ್ಥಳವೆಂದರೆ ಅದು ಉತ್ತರಕನ್ನಡ ಜಿಲ್ಲೆ. ಇಲ್ಲಿನ ಹಚ್ಚಹಸುರಿನ ಕಾಡು, ಸಮುದ್ರ, ಜಲಪಾತವನ್ನು ನೋಡಲೆಂದೇ ಸಾಕಷ್ಟು ಜನರು ವಿವಿಧ ರಾಜ್ಯ, ಜಿಲ್ಲೆಗಳಿಂದ ಭೇಟಿ ನೀಡ್ತಾರೆ. ಆದರೆ, ಗುಡ್ಡ ಹಾಗೂ ಕಾಡಿನ ಮಧ್ಯೆ ಇಲ್ಲೊಂದು ವಿಶೇಷ ಜಲಪಾತವಿದೆ. 

Share this Video
  • FB
  • Linkdin
  • Whatsapp

ಪ್ರವಾಸಿಗರಿಗೆ ಅಚ್ಚುಮೆಚ್ಚಿನ ಸ್ಥಳವೆಂದರೆ ಅದು ಉತ್ತರಕನ್ನಡ ಜಿಲ್ಲೆ. ಇಲ್ಲಿನ ಹಚ್ಚಹಸುರಿನ ಕಾಡು, ಸಮುದ್ರ, ಜಲಪಾತವನ್ನು ನೋಡಲೆಂದೇ ಸಾಕಷ್ಟು ಜನರು ವಿವಿಧ ರಾಜ್ಯ, ಜಿಲ್ಲೆಗಳಿಂದ ಭೇಟಿ ನೀಡ್ತಾರೆ. ಆದರೆ, ಗುಡ್ಡ ಹಾಗೂ ಕಾಡಿನ ಮಧ್ಯೆ ಇಲ್ಲೊಂದು ವಿಶೇಷ ಜಲಪಾತವಿದೆ. ಜಿಲ್ಲೆಯ ಸುಂದರತೆಯ ಕಿರೀಟಕ್ಕೆ ನವಿಲು ಗರಿಯಂತಿರುವ ಈ ಜಲಪಾತವನ್ನು ನೋಡದ, ಇಲ್ಲಿನ ನೀರಿನಲ್ಲಿ ಆಟವಾಡದ ಜನರೇ ಇಲ್ಲ. ಅಷ್ಟಕ್ಕೂ ಯಾವುದು ಈ ಜಲಪಾತ ಅಂತೀರಾ... ಈ ಸ್ಟೋರಿ ನೋಡಿ...

Related Video