ಕೇಂದ್ರ ಸಚಿವ ಭಗವಂತ ಖೂಬಾರಿಂದ ರೈತರಿಗೆ ಅವಮಾನ

*  ಸಮಸ್ಯೆ ಕೇಳೋ ಕನಿಷ್ಠ ಸೌಜನ್ಯಾನೂ ಇಲ್ವಾ ಕೇಂದ್ರ ಸಚಿವರಿಗೆ?
*  ಕಾರಂಜಾ ಡ್ಯಾಂಗೆ ಭೂಮಿ ನೀಡಿ ಸಂತ್ರಸ್ತರಾಗಿರುವ ರೈತರು 
*  ರೈತರಿಗೆ ಕ್ಯಾರೆ ಎನ್ನದ ಕೇಂದ್ರ ಸಚಿವ ಭಗವಂತ ಖೂಬಾ 

Share this Video
  • FB
  • Linkdin
  • Whatsapp

ಬೀದರ್‌(ಆ.21): ಸನ್ಮಾನದ ಖುಷಿಯಲ್ಲಿದ್ದ ಕೇಂದ್ರ ಸಚಿವರಿಂದ ರೈತರಿಗೆ ಅವಮಾನವಾಗಿದೆ. ಹೌದು, ನೋವು ಹೇಳಿಕೊಳ್ಳೋಕೆ ಅಂತ ಬಂದ್ರೆ ಕೇಳೋ ಕನಿಷ್ಠ ಸೌಜನ್ಯಾನೂ ಇಲ್ವಾ ಕೇಂದ್ರ ಸಚಿವರಿಗೆ?. ಬೀದರ್‌ನ ಝೀರಾ ಕನ್ವೆನ್ಷನ್‌ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈತರಿಗೆ ಅವಮಾನವಾಗಿದೆ. ಕಾರಂಜಾ ಡ್ಯಾಂಗೆ ಭೂಮಿ ನೀಡಿ ಸಂತ್ರಸ್ತರಾಗಿರುವ ರೈತರು ಸಚಿವರ ಬಳಿ ತಮ್ಮ ನೋವು ಹೇಳಿಕೊಳ್ಳಲು ಬಂದಿದ್ದರು. ಮನವಿ ನೀಡಲು ಬಂದಿದ್ದ ರೈತರಿಗೆ ಕೇಂದ್ರ ಸಚಿವ ಭಗವಂತ ಖೂಬಾ ಕ್ಯಾರೆ ಎಂದಿಲ್ಲ. 

ಕಳ್ಳ ಯುವರಾಜನಿಗೆ ಮೈತುಂಬ ರೋಗ..!

Related Video