Animal Love : ಉಕ್ರೇನ್‌ನಿಂದ ಬಂದ ವಿದ್ಯಾರ್ಥಿ ಪ್ರಾಣಿ ಪ್ರೀತಿ.. ಹಾವು ಸಂರಕ್ಷಣೆ ಶುರುವಾಗೈತಿ!

* ಯುದ್ಧ ಪೀಡಿತ ಉಕ್ರೇನ್ ನಿಂದ  ಬಂದ ರಾಯಚೂರು ವಿದ್ಯಾರ್ಥಿ
*  ಹಾವು ರಕ್ಷಣೆಯ ಮಹಾಕಾಯಕ
* ಹಣಕ್ಕಿಂತ ಜೀವ ಮುಖ್ಯ 
*ಸಾಮಾಜಿಕ ಕೆಲಸವನ್ನು ಮುಂದುವರಿಸಲಿದ್ದೇವೆ

Share this Video
  • FB
  • Linkdin
  • Whatsapp

ರಾಯಚೂರು(ಮೇ 08) ಯುದ್ಧ ಪೀಡಿತ ಉಕ್ರೇನ್ ನಿಂದ ಬಂದ ವಿದ್ಯಾರ್ಥಿ ತಂದೆಯ ಕಾಯಕದ ಜತೆ ಕೈಜೋಡಿಸಿದ್ದಾರೆ. ಹಣ ಹೋದರೆ ಹೋಗಲಿ ಎಲ್ಲಕ್ಕಿಂತ ಮುಖ್ಯ ಜೀವ ಎಂದು ಹೇಳಿದ್ದಾರೆ.

Russia Ukraine War : ಉಕ್ರೇನ್ ನಿಂದ ತಿರುಗಿ ಬಂದ ವಿದ್ಯಾರ್ಥಿನಿ ಹೇಳಿದ ಕಟು ವಾಸ್ತವ

ತಂದೆಯ ಹಾವು ರಕ್ಷಣೆ ಕಾಯಕಕ್ಕೆ ಕೈಜೋಡಿಸಿದ್ದು ವಿಷಪೂರಿತ ಹಾವುಗಳನ್ನು ಸಂರಕ್ಷಣೆ ಮಾಡಿ ಅರಣ್ಯಕ್ಕೆ ಬಿಡುವ ಕೆಲಸ ಆರಂಭಿಸಿದ್ದಾರೆ. ಪ್ರಾಣಿ ಮತ್ತು ಮಾನವರ ಜೀವ ಮತ್ತು ಜೀವನ ಕಾಪಾಡುವ ಕೆಲಸ ಇದು ಎಂದಿದ್ದಾರೆ. 

Related Video