Russia Ukraine War : ಉಕ್ರೇನ್ ನಿಂದ ತಿರುಗಿ ಬಂದ ವಿದ್ಯಾರ್ಥಿನಿ ಹೇಳಿದ ಕಟು ವಾಸ್ತವ

* ಸೀನಿಯರ್ಸ್ ಉಪವಾಸ ಇದ್ದು ನಮಗೆ ಊಟ ಕೊಟ್ಟರು
* ರಾಯಭಾರ ಅಧಿಕಾರಿಗಳ ಸಹಾಯದಿಂದ ನಾವು ಬದುಕಿ ಬಂದಿದ್ದೇವೆ
* ಹರಸಾಹಸ ಮಾಡಿಕೊಂಡು ದೇಶ  ತಲುಪಿದ ವಿದ್ಯಾರ್ಥಿನಿ
* ಬಂಕರ್  ಜೀವನವನ್ನು ತೆರೆದಿಟ್ಟ ವಿದ್ಯಾರ್ಥಿನಿ

Share this Video
  • FB
  • Linkdin
  • Whatsapp

ನವದೆಹಲಿ(ಮೇ 08) ಸೀನಿಯರ್ಸ್ ಉಪವಾಸ ಇದ್ದು ನಮಗೆ ಊಟ (Food) ಕೊಟ್ಟರು. ರಾಯಭಾರ ಅಧಿಕಾರಿಗಳ ಸಹಾಯದಿಂದ ನಾವು ಬದುಕಿ ಬಂದಿದ್ದೇವೆ ಎಂದು ವಿದ್ಯಾರ್ಥಿನಿ (Student) ಸಹನಾ ಧನ್ಯವಾದ ಸಲ್ಲಿಸಿದ್ದಾರೆ

Operation Ganga ಸುಮಿಯಲ್ಲಿ ಸಿಲುಕಿದ್ದ ಎಲ್ಲಾ ವಿದ್ಯಾರ್ಥಿಗಳು ಸೇರಿ ಒಟ್ಟು 17,100 ಭಾರತೀಯರ ರಕ್ಷಣೆ!

ಉಕ್ರೇನ್ ಮತ್ತು ರಷ್ಯಾ (Russian Ukraine War) ಯುದ್ಧ ರಣಾಂಗಣವಾಗಿದೆ. ಅಲ್ಲಿಂದ ಹರಸಾಹಸ ಮಾಡಿಕೊಂಡು ದೇಶ ತಲುಪಿದ ಸಹನಾ ಎಂಬಿಬಿಎಸ್ ವಿದ್ಯಾರ್ಥಿನಿ. ಅಲ್ಲಿಯ ವಾಸ್ತವ ಹೇಗಿದೆ ಎನ್ನುವುದನ್ನು ಅವರೇ ಹೇಳಿದ್ದಾರೆ.

Related Video