Asianet Suvarna News Asianet Suvarna News

ಕರ್ಫ್ಯೂ ಇದ್ರೂ ಬೀಚ್‌ನಲ್ಲಿ ಜನವೋ ಜನ: ಕಡಿವಾಣಕ್ಕೆ ಉಡುಪಿ ಜಿಲ್ಲಾಡಳಿತ ಹೊಸ ಪ್ಲಾನ್

ಗಡಿ ಜಿಲ್ಲೆಗಳಲ್ಲಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಸದ್ಯ ರಾಜ್ಯದ 11 ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಹೆಚ್ಚಳವಾಗಿದೆ. ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಇದ್ದರೂ ಸಹ ಇದಕ್ಕೆ ಜನರು ಯಾವುದೇ ಕೇರ್ ಮಾಡುತ್ತಿಲ್ಲ. ಜಿಲ್ಲೆಯ ಮಲ್ಪೆ ಬೀಚ್‌ನಲ್ಲಿ ಜನವೋ ಜನ..

ಬೆಂಗಳೂರು, (ಆ.14):  ಪಕ್ಕದ ಕೇರಳ ಹಾಗೂ ಮಾಹಾರಾಷ್ಟ್ರ ರಾಜ್ಯದಲ್ಲಿ ಕೊರೋನಾ ಹೆಚ್ಚಿದ್ದು, ಅದು ಇದೀಗ ರಾಜ್ಯಕ್ಕೆ ಆತಂಕ ತಂದಿಟ್ಟಿದೆ. 

ಕರ್ನಾಟಕದ 11 ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವಿಟಿ ರೇಟ್‌ ಹೆಚ್ಚಳ