ಸಂಬಂಧವಿರದ ವಿಷಯಕ್ಕೆ 'ತಲೆ' ಹಾಕ್ಬಾರ್ದು ಅನ್ನೋದು ಇದಕ್ಕೆ ನೋಡಿ..!

ಸಂಬಂಧಪಡದ ವಿಷಯಗಳಿಗೆ ತಲೆಹಾಕಬಾರದು ಅನ್ನೋದು ಇದಕ್ಕೆ ನೋಡಿ. ಇಲ್ಲೊಂದು ನಾಯಿ ಕೊಡಪಾನದೊಳಗೆ ತಲೆ ಹಾಕಿ ಫಝಿತಿಗೆ ಸಿಲುಕಿಕೊಂಡಿತ್ತು. ಸ್ಥಳೀಯರು ಸುಮಾರು 1 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ನಾಯಿಯ ತಲೆಯನ್ನು ಹೊರ ತೆಗೆದಿದ್ಧಾರೆ. 

First Published Dec 17, 2020, 7:15 PM IST | Last Updated Dec 17, 2020, 7:15 PM IST

ಬೆಂಗಳೂರು (ಡಿ. 17): ಸಂಬಂಧಪಡದ ವಿಷಯಗಳಿಗೆ ತಲೆಹಾಕಬಾರದು ಅನ್ನೋದು ಇದಕ್ಕೆ ನೋಡಿ. ಇಲ್ಲೊಂದು ನಾಯಿ ಕೊಡಪಾನದೊಳಗೆ ತಲೆ ಹಾಕಿ ಫಝಿತಿಗೆ ಸಿಲುಕಿಕೊಂಡಿತ್ತು. ಸ್ಥಳೀಯರು ಸುಮಾರು 1 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ನಾಯಿಯ ತಲೆಯನ್ನು ಹೊರ ತೆಗೆದಿದ್ಧಾರೆ. ಉಡುಪಿಯ ಉದ್ಯಾವರದಲ್ಲಿ ಈ ಘಟನೆ ನಡೆದಿದೆ.