Uttara Kannada: ರಿಡ್ಲೇ ಕಡಲಾಮೆಗಳ ಸಂತಾನೋತ್ಪತ್ತಿ ಸಮಯ, ಅರಣ್ಯ ಇಲಾಖೆಯಿಂದ ರಕ್ಷಣಾ ಕಾರ್ಯ
ಉತ್ತರ ಕನ್ನಡ (Uttara Kannada) ಕಡಲು ಜೀವವೈವಿಧ್ಯ ಸಂಕುಲಗಳ ವಾಸಸ್ಥಾನ. ಅದರಲ್ಲೂ ಅಪರೂಪದ ಆಲಿವ್ ರಿಡ್ಲೇ ಕಡಲಾಮೆಗಳ ಸಂತಾನೋತ್ಪತ್ತಿ ತಾಣ. ಜನವರಿಯಿಂದ ಮಾರ್ಚ್, ಈ ಆಮೆಗಳ ಸಂತಾನೋತ್ಪತ್ತಿ ಕಾಲ.
ಉತ್ತರ ಕನ್ನಡ (ಜ. 29): ಇಲ್ಲಿನ ಕಡಲು ಜೀವವೈವಿಧ್ಯ ಸಂಕುಲಗಳ ವಾಸಸ್ಥಾನ. ಅದರಲ್ಲೂ ಅಪರೂಪದ ಆಲಿವ್ ರಿಡ್ಲೇ ಕಡಲಾಮೆಗಳ ಸಂತಾನೋತ್ಪತ್ತಿ ತಾಣ. ಜನವರಿಯಿಂದ ಮಾರ್ಚ್, ಈ ಆಮೆಗಳ ಸಂತಾನೋತ್ಪತ್ತಿ ಕಾಲ. ಹುಣ್ಣಿಮೆ ಬೆಳಕಿನಲ್ಲಿ ಈ ಆಮೆಗಳು ಮೊಟ್ಟೆಗಳನ್ನು ಇಡುತ್ತವೆ. ಇದು ಯಾರಿಗೂ ಗೊತ್ತಾಗಬಾರದೆಂದು ತಾನು ಇದ್ದ ಜಾಗವನ್ನು ಅಳಿಸಿಬಿಡುತ್ತದೆ. ಆಲಿವ್ ರಿಡ್ಲೆಗಳಿಗೆ ಹೊರರಾಜ್ಯಗಳಲ್ಲಿ, ಹೊರದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಅಳಿವಿನಂಚಿನಲ್ಲಿರುವ ಈ ಆಮೆಗಳನ್ನು ಸಂರಕ್ಷಣೆ ಮಾಡಲು ಅರಣ್ಯ ಇಲಾಖೆ ಸಜ್ಜಾಗಿದೆ.
Uttara Kannada: ಶ್ವಾನಗಳಿಗೆ ಕೆನೈನ್ ಪಾರ್ವೊ ವೈರಸ್ ಕಾಟ, ಚುರುಕುತನ ಕಳೆದುಕೊಳ್ಳುತ್ತಿವೆ