Uttara Kannada: ಶ್ವಾನಗಳಿಗೆ ಕೆನೈನ್ ಪಾರ್ವೊ ವೈರಸ್ ಕಾಟ, ಚುರುಕುತನ ಕಳೆದುಕೊಳ್ಳುತ್ತಿವೆ
ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ನಾಯಿಗಳಿಗೆ (Dogs) ಕರನೈನ್ ಪಾರ್ವೊ ವೈರಸ್ ಕಾಟ ಹೆಚ್ಚಾಗಿದೆ. ಅಂಕೋಲಾ, ಜೋಯಿಡಾ ತಾಲ್ಲೂಕುಗಳಲ್ಲಿ ನಾಯಿಗಳಲ್ಲಿ ಈ ಬಾಧೆ ಹೆಚ್ಚಾಗಿದೆ. ಸೋಂಕು ಪೀಡಿತ ನಾಯಿಗಳು ಆರಂಭಿಕ ದಿನಗಳಲ್ಲಿ ಚುರುಕುತನ ಕಳೆದುಕೊಂಡು ಮಂದ ಸ್ಥಿತಿಗೆ ತಲುಪುತ್ತಿವೆ.
ಉತ್ತರ ಕನ್ನಡ (ಜ. 26): ಜಿಲ್ಲೆಯಲ್ಲಿ ನಾಯಿಗಳಿಗೆ (Dogs) ಕರನೈನ್ ಪಾರ್ವೊ ವೈರಸ್ ಕಾಟ ಹೆಚ್ಚಾಗಿದೆ. ಅಂಕೋಲಾ, ಜೋಯಿಡಾ ತಾಲ್ಲೂಕುಗಳಲ್ಲಿ ನಾಯಿಗಳಲ್ಲಿ ಈ ಬಾಧೆ ಹೆಚ್ಚಾಗಿದೆ. ಸೋಂಕು ಪೀಡಿತ ನಾಯಿಗಳು ಆರಂಭಿಕ ದಿನಗಳಲ್ಲಿ ಚುರುಕುತನ ಕಳೆದುಕೊಂಡು ಮಂದ ಸ್ಥಿತಿಗೆ ತಲುಪುತ್ತಿವೆ.
Uttara Kannada: ಸರ್ಕಾರಕ್ಕೆ ಸಡ್ಡು: ಬಲಿಷ್ಠ ಬ್ರಿಡ್ಜ್ ನಿರ್ಮಿಸಿದ ಗ್ರಾಮಸ್ಥರು..!
ನಂತರ ವಾಂತಿ, ಅತಿಸಾರ ಶುರುವಾಗುತ್ತದೆ. ನಂತರ ಊಟವನ್ನು ಬಿಟ್ಟು ಸಾಯುತ್ತಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದಿದ್ರೆ, ಶ್ವಾನಗಳು ಕೆಲವೇ ದಿನಗಳಲ್ಲಿ ಸಾಯುತ್ತವೆ. ಅಂಕೋಲಾದ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಬರುವ ಶ್ವಾನಗಳ ಸಂಖ್ಯೆ ಹೆಚ್ಚಾಗಿದ್ದು, ಸಿಬ್ಬಂದಿ ಇಲ್ಲದೇ ಸಮಸ್ಯೆಯಾಗುತ್ತಿದೆ.