ಸ್ವಲ್ಪ ನೀರಿದ್ರೆ ಸಾಕು! ಕುಗ್ರಾಮಗಳಿಗೆ ಕರೆಂಟ್ ಕೊಡ್ತಾರೆ ಟರ್ಬೋ ರತ್ನಾಕರ್!
ಕುಗ್ರಾಮದಲ್ಲೂ ಬೆಳಕು ಚೆಲ್ಲುತ್ತಿರುವ ಸಾಹಸಿ| ಈ ಸಾಧನೆ ಕಂಡು ಗ್ರೀನ್ ಕಾರ್ಪೇಟ್ ಹಾಸಿ ಕರೆಯುತ್ತಿರುವ ದೂರದ ರಾಜ್ಯ ಸರ್ಕಾರಗಳು|
ಚಿಕ್ಕಮಗಳೂರು(ಡಿ.22): ಮಳೆ... ಮಲೆನಾಡು... ಇವೆರಡಕ್ಕೂ ಅವಿನಾಭವ ಸಂಬಂಧವಿದೆ. ಕಾಫಿನಾಡ ಮಲೆನಾಡಲ್ಲಿ ಮಳೆ ಆರಂಭವಾದ್ರೆ ಕರೆಂಟಿನ ಕಣ್ಣಾಮುಚ್ಚಾಲೆ ಆಟ ಫಿಕ್ಸ್. ಮಲೆನಾಡ ಅದೆಷ್ಟೋ ಕುಗ್ರಾಮಗಳು ಇಂದಿಗೂ ಕರೆಂಟ್ ಕಂಡಿಲ್ಲ. ಆದ್ರೆ, ಸರ್ಕಾರ ಕರೆಂಟ್ ಕೊಡ್ಲಿಲ್ಲ ಅಂದ್ರೆ ಏನು, ನಾನ್ ಕರೆಂಟ್ ಕೊಡ್ತೀನಿ ಅಂತ ಅವನೋರ್ವ ಸಾಹಸಿ ಕುಗ್ರಾಮದಲ್ಲೂ ಬೆಳಕು ಚೆಲ್ತಿದ್ದಾನೆ. ಇವರ ಈ ಸಾಧನೆ ಕಂಡು ದೂರದ ರಾಜ್ಯ ಸರ್ಕಾರಗಳೇ ಗ್ರೀನ್ ಕಾರ್ಪೇಟ್ ಹಾಸಿ ಕರೆಯುತ್ತಿವೆ. ಹಾಗಾದ್ರೆ, ಆ ವ್ಯಕ್ತಿ ಯಾರು ಅಂತೀರಾ. ಈ ಸ್ಟೋರಿ ನೋಡಿ...
ಆಟೋ ಚಾಲಕರ ಮಕ್ಕಳಿಗಿಲ್ಲ ಶಿಕ್ಷಣ ಭಾಗ್ಯ: ಸರ್ಕಾರದ ಆದೇಶಕ್ಕೂ ಕಿಮ್ಮತ್ತು ಕೊಡದ ಖಾಸಗಿ ಶಾಲೆ..!