Tumakuru: ಮೊಲ ನುಂಗಿದ ಹೆಬ್ಬಾವು, ಜೀರ್ಣಿಸಿಕೊಳ್ಳಲಾಗದೇ ವಾಂತಿ

ಮೊಲವನ್ನು ತಿಂದು ಜೀರ್ಣಿಸಿಕೊಳ್ಳಲಾಗದ ಹೆಬ್ಬಾವು, ವಾಂತಿ ಮಾಡಿಕೊಂಡಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದಾಸೇನಹಳ್ಳಿಯಲ್ಲಿ ಘಟನೆ ನಡೆದಿದೆ.

Share this Video
  • FB
  • Linkdin
  • Whatsapp

ತುಮಕೂರು (ಅ. 15): ಮೊಲವನ್ನು ತಿಂದು ಜೀರ್ಣಿಸಿಕೊಳ್ಳಲಾಗದ ಹೆಬ್ಬಾವು, ವಾಂತಿ ಮಾಡಿಕೊಂಡಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದಾಸೇನಹಳ್ಳಿಯಲ್ಲಿ ಘಟನೆ ನಡೆದಿದೆ.ದಾಸೇಸನಹಳ್ಳಿಯ ರೈತ ರಂಗನಾಥ್ ಎಂಬವವರ ಹೊಲದಲ್ಲಿ 8 ಅಡಿ ಉದ್ದದ ಹೆಬ್ಬಾವು ಪ್ರತ್ಯಕ್ಷವಾಗಿದೆ. ಆ ನಂತರ ಹೆಬ್ಬಾವನ್ನು ಕಾಡಿಗೆ ಬಿಡಲಾಯಿತು. 

Related Video