‘ಅವನ್ಯಾವನೋ ಬಚ್ಚಾ... ಅವನ ಬಳಿ ಚಡ್ಡಿಗೆ ದುಡ್ಡು ಇರ್ಲಿಲ್ಲಾ’ ತುಮಕೂರಿನಲ್ಲಿ ಚಡ್ಡಿ ರಾಜಕೀಯ!

ತುಮಕೂರು ರಾಜಕೀಯ ಗುದ್ದಾಟ ಈಗ ಚಡ್ಡಿಯ ಮಟ್ಟಿಗೆ ಹೋಗಿದೆ.  ಬಿಜೆಪಿ- ಜೆಡಿಎಸ್ ನಾಯಕರು ವೈಯುಕ್ತಿಕ ಮಟ್ಟಕ್ಕಿಳಿದು ವಾಗ್ದಾಳಿ ಆರಂಭಿಸಿದ್ದಾರೆ. ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ವಿರುದ್ಧ ತುಮಕೂರು ಸಂಸದ ಜಿ.ಎಸ್. ಬಸವರಾಜು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಬನ್ನಿ ಅವರೇನು ಹೇಳ್ತಿದ್ದಾರೆ ನೋಡೋಣ...    

Share this Video
  • FB
  • Linkdin
  • Whatsapp

ತುಮಕೂರು (ಸೆ.21): ತುಮಕೂರು ರಾಜಕೀಯ ಗುದ್ದಾಟ ಈಗ ಚಡ್ಡಿಯ ಮಟ್ಟಿಗೆ ಹೋಗಿದೆ. ಬಿಜೆಪಿ- ಜೆಡಿಎಸ್ ನಾಯಕರು ವೈಯುಕ್ತಿಕ ಮಟ್ಟಕ್ಕಿಳಿದು ವಾಗ್ದಾಳಿ ಆರಂಭಿಸಿದ್ದಾರೆ. ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ವಿರುದ್ಧ ತುಮಕೂರು ಸಂಸದ ಜಿ.ಎಸ್. ಬಸವರಾಜು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಬನ್ನಿ ಅವರೇನು ಹೇಳ್ತಿದ್ದಾರೆ ನೋಡೋಣ...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video