Love Jihad : ಲವ್ ಕೇಸರಿ ಶುರು ಮಾಡಿ.. ತಲವಾರ್ ಹಂಚಿದ ಶ್ರೀರಾಮಸೇನೆ!

* ಲವ್ ಜಿಹಾದ್ ಬದಲು ಲವ್ ಕೇಸರಿ ಮಾಡಿ
* ವಿವಾದಕ್ಕೆ ನಾಂದಿ  ಹಾಡಿದ ಶ್ರೀರಾಮಸೇನೆ
* ನಮ್ಮನೆ ಹೆಣ್ಣು ಮಕ್ಕಳನ್ನು ಬಿಟ್ಟುಕೊಡಬೇಕಾ? 
* ಶ್ರೀರಾಮ ಸೇನೆಯಿಂದ  ತಲವಾರ್ ವಿತರಣೆ

Share this Video
  • FB
  • Linkdin
  • Whatsapp

ರಾಯಚೂರು (ಏ. 11) ಲವ್ ಜಿಹಾದ್ (Love Jihad) ಬದಲು ಲವ್ ಕೇಸರಿ (Love Kesari) ಮಾಡಲು ಕರೆ ಕೊಟ್ಟು ಮತ್ತೊಂದು ವಿವಾದಕ್ಕೆ ಶ್ರೀರಾಮಸೇನೆ (Sri Rama Sene) ನಾಂದಿ ಹಾಡಿದೆ. ಮಸ್ಲಿಂ ಹೆಣ್ಣು ಮಕ್ಕಳು ಕೇಸರಿ ಶಾಲು ಹಾಕಿಕೊಳ್ಳಬೇಕು.. ರಾಯಚೂರು (Raichur) ಜಿಲ್ಲೆಯಲ್ಲಿ ಲವ್ ಜಿಹಾದ್ ಒಂದೇ ಒಂದು ಕೇಸು ದಾಖಲಾಗಬಾರದು ಎಂದು ಕರೆ ನೀಡಿದ್ದಾರೆ.

ಲವ್‌ ಜಿಹಾದ್‌ಗೆ ಪ್ರತಿಯಾಗಿ ಶ್ರೀರಾಮ ಸೇನೆಯಿಂದ ಲವ್‌ ಕೇಸರಿ!

ನಮ್ಮನೆ ಹೆಣ್ಣು ಮಕ್ಕಳನ್ನು ಬಿಟ್ಟುಕೊಡಬೇಕಾ? ಇಷ್ಟೇ ಅಲ್ಲದೇ ಶ್ರೀರಾಮ ಸೇನೆ ಮುಖಂಡರಿಗೆ ತಲವಾರ್ ವಿತರಣೆ ಮಾಡಲಾಗಿದೆ. ರಾಜಾ ಚಂದ್ರ ಮಾತು ವಿವಾದದ ಗಾಳಿ ಎಬ್ಬಿಸಿದೆ.

Related Video