Mangaluru Auto Blast: ಮಂಗಳೂರು ಬ್ಲಾಸ್ಟ್ ಪ್ರಕರಣ: ಬೆಂಗಳೂರಿಗೆ ಉಗ್ರ ಶಾರೀಕ್‌ ಶಿಫ್ಟ್‌

ಮಂಗಳೂರು ಆಟೋ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ, ಉಗ್ರ ಶಾರೀಕ್‌'ಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಂಗಳೂರು ಬ್ಲಾಸ್ಟ್ ಪ್ರಕರಣ ಆರೋಪಿ ಶಂಕಿತ ಉಗ್ರ ಶಾರೀಕ್'ಗೆ ಚಿಕಿತ್ಸೆ ನಡೆದಿದೆ. ಸುಟ್ಟಗಾಯಗಳ ವಿಭಾಗದಲ್ಲಿ ಉಗ್ರ ಶಾರೀಕ್‌ ಇದ್ದು, ದೇಹದಲ್ಲಿ ಶೇ. 25ರಷ್ಟು ಮಾತ್ರ ಸುಟ್ಟ ಗಾಯಗಳಿವೆ. ಶಾರೀಕ್‌ ಪ್ರಾಣಕ್ಕೆ ಅಪಾಯಯಿಲ್ಲ ಎಂದ ವೈದ್ಯರು ಹೇಳಿದ್ದಾರೆ. ನಾಲ್ಕು ದಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ ಆಗಲಿದೆ. ಇನ್ನು ಕೋರ್ಟ್‌ಗೆ NIA ಅಧಿಕಾರಿಗಳು ಹೆಲ್ತ್ ರಿಪೋರ್ಟ್‌ ಸಲ್ಲಿಸಿದ್ದು, ಕೋರ್ಟ್‌ ಅನುಮತಿ ಪಡೆದು ವಿಚಾರಣೆ ಆರಂಭಿಸಲಿದ್ದಾರೆ.

ಹೊನ್ನಾಳಿ: ಕರ್ತವ್ಯಲೋಪವೆಸಗಿದ ಪ್ರಾಂಶುಪಾಲರನ್ನ ತರಾಟೆಗೆ ತೆಗೆದುಕೊಂಡ ...

Related Video