ಗುಂಡ್ಲುಪೇಟೆ ಅರಣ್ಯದಲ್ಲಿ ತರಬೇತಿ, ಬೆಂಗಳೂರು ಸ್ಫೋಟಕ್ಕೆ ಸ್ಕೆಚ್.. ಜಸ್ಟ್ ಮಿಸ್!

ಭಯೋತ್ಪಾದಕರಿಗೆ ನಲ್ಸಲಿಸಂ ಆದರ್ಶ/ ಗುಂಡ್ಲುಪೇಟೆ ಅರಣ್ಯದಲ್ಲಿ ತರಬೇತಿ/ ಬೆಂಗಳೂರು ಸ್ಫೋಟಕ್ಕೆ ಸಂಚು/ ಬೆಂಗಳೂರಿಗೆ ಬಾಂಬ್ ಹಾಕಲು ಪ್ಲಾನ್

Share this Video
  • FB
  • Linkdin
  • Whatsapp

ಬೆಂಗಳೂರು(ಜ. 28) ಮತೀಯವಾದಿ ಭಯೋತ್ಪಾದನೆಗೆ ನಕ್ಸಲಿಸಂ ಪ್ರೇರಣೆ. ಗುರಪ್ಪನ ಪಾಳ್ಯದ ಬಂಧಿತರಿಂದ ಸ್ಫೋಟಕ ಮಾಹಿತಿ ಸಿಕ್ಕಿದೆ. ಇಬ್ಬರಿಂದ ಆರಂಭವಾದ ಸಂಘಟನೆ ಇಂದು ದೊಡ್ಡ ಹೆಮ್ಮರವಾಗಿ ಹೇಗೆ ಬೆಳೆದಿದೆ ಎಂಬ ಮಾಹಿತಿಯೂ ಸಿಕ್ಕಿದೆ.

ಬಾಂಬರ್ ಆದಿತ್ಯ ಲಾಕರ್ ನಲ್ಲಿ ಇಟ್ಟ ವಸ್ತು ಕಂಡು ಪೊಲೀಸರೆ ದಂಗು

ಹುಡುಗರಿಗೆ ತರಬೇತಿಯನ್ನು ಹೇಗೆ ನೀಡಲಾಗುತ್ತಿತ್ತು? ಗುಂಡ್ಲುಪೇಟೆಯ ಅರಣ್ಯ ಪ್ರದೇಶದಲ್ಲಿ ಯಾವೆಲ್ಲ ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗುತ್ತಿದ್ದರು ಎಂಬುದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಇದನ್ನು ನೋಡಿ: ಕಾರ್ಕಳದ ಹೋಟೆಲ್‌ನಿಂದಲೇ ಸ್ಕೆಚ್, ಆದಿತ್ಯ ಅಪರಾವತಾರ

"

Related Video