Asianet Suvarna News Asianet Suvarna News

ಬ್ಯಾಂಕ್ ಲಾಕರ್‌ ನಲ್ಲಿ ಬಾಂಬರ್ ಆದಿತ್ಯ ಇಟ್ಟಿದ್ದ ವಸ್ತು ಕಂಡು ಪೊಲೀಸರೇ ದಂಗು!

Jan 27, 2020, 4:29 PM IST

ಮಂಗಳೂರು[ಜ. 27] ಮಂಗಳೂರು ಬಾಂಬರ್ ಆದಿತ್ಯಗೆ ಸಂಬಂಧಿಸಿದ ಒಂದೊಂದೇ ಮಾಹಿತಿಗಳು ಬಹಿರಂಗ ಆಗುತ್ತಿವೆ. ಬಾಂಬರ್ ಆದಿತ್ಯನ ಲಾಕರ್ ನಲ್ಲಿ ಸೈನೆಡ್ ಇತ್ತು ಎಂಬ ಮಾಹಿತಿ ಪತ್ತೆಯಾಗಿದೆ. 

ಯು ಟ್ಯೂಬ್ ನೋಡಿ ಬಾಂಬ್ ತಯಾರಿಕೆ ಕಲಿತವ ಮಂಗಳೂರಿನಿಂದ ಬೆಂಗಳೂರಿಗೆ ಬಂದಿದ್ದೇ ರೋಚಕ

ಎಫ್ ಎಸ್ ಎಲ್ ಪ್ರಾಥಮಿಕ ವರದಿಯಲ್ಲಿ ಈ ಅಂಶ ಹೇಳಲಾಗಿದೆ. ಜತೆಗೆ ಆದಿತ್ಯ ಆನ್ ಲೈನ್‌ ನಲ್ಲಿ ಯಾವ ವ್ಯವಹಾರ ನಡೆಸಿದ್ದ ಎಂಬ ವಿವರ ಸಂಗ್ರಹ ಮಾಡಲಾಗುತ್ತಿದೆ.

ಜನವರಿ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ