ಅಧಿಕೃತವಾಗಿಯೇ ದೇಗುಲ ತೆರವು ಮಾಡಿದ್ದೇವೆ : ಶೀಘ್ರ ವರದಿ ನೀಡುತ್ತೇವೆ

ಮೈಸೂರಿನಲ್ಲಿ 93 ದೇಗುಲಗಳ ತೆರವಿಗೆ ಸದ್ಯಕ್ಕೆ ಬ್ರೇಕ್ ನೀಡಲಾಗಿದೆ. ಅಧಿಕೃತ ಅದೇಶದ ಮೇರೆಗೆ ತೆರವು ಮಾಡಲು ಆರಂಭ ಮಾಡಲಾಗಿತ್ತು. ಸರ್ಕಾರಕ್ಕೆ ವರದಿ ನೀಡುತ್ತೇವೆ. ಈ ಬಗ್ಗೆ ನನಗೆ ತಹಸೀಲ್ದಾರ್‌ಗೆ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದರು. 

ಈ ಬಗ್ಗೆ ಕೊಟ್ಟ ನೋಟಿಸ್‌ಗೆ ತಕ್ಕ ಉತ್ತರ ನೀಡುತ್ತೇವೆ. ಸೂಕ್ತ ಮಾಹಿತಿ ಸಲ್ಲಿಸುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿದರು. 

First Published Sep 14, 2021, 1:45 PM IST | Last Updated Sep 14, 2021, 1:45 PM IST

ಬೆಂಗಳೂರು (ಸೆ.14):  ಮೈಸೂರಿನಲ್ಲಿ 93 ದೇಗುಲಗಳ ತೆರವಿಗೆ ಸದ್ಯಕ್ಕೆ ಬ್ರೇಕ್ ನೀಡಲಾಗಿದೆ. ಅಧಿಕೃತ ಅದೇಶದ ಮೇರೆಗೆ ತೆರವು ಮಾಡಲು ಆರಂಭ ಮಾಡಲಾಗಿತ್ತು. ಸರ್ಕಾರಕ್ಕೆ ವರದಿ ನೀಡುತ್ತೇವೆ. ಈ ಬಗ್ಗೆ ನನಗೆ ತಹಸೀಲ್ದಾರ್‌ಗೆ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಬಗಾದಿ ಗೌತಮ್ ಹೇಳಿದರು. 

ಧಾರ್ಮಿಕ ಭಾವನೆಗಳ ಜೊತೆ ಆಟ ಆಡಬಾರದು : ಸಾರಾ ಮಹೇಶ್

ಈ ಬಗ್ಗೆ ಕೊಟ್ಟ ನೋಟಿಸ್‌ಗೆ ತಕ್ಕ ಉತ್ತರ ನೀಡುತ್ತೇವೆ. ಸೂಕ್ತ ಮಾಹಿತಿ ಸಲ್ಲಿಸುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿದರು. 

Video Top Stories