ರೈತ ಮಹಿಳೆ ಕಣ್ಣೀರಿಗೆ ಒಂದಿಷ್ಟು ಸಾಂತ್ವನ; ಸುವರ್ಣ ನ್ಯೂಸ್ ವರದಿಯಿಂದ ಸಂಚಲನ!
ಸಾಮಾಜಿಕ ಕಳಕಳಿಯಲ್ಲಿ, ಜನಸಾಮಾನ್ಯರ ಧ್ವನಿಯಾಗುವಲ್ಲಿ ಸದಾ ಮುಂದಿರುವ ಸುವರ್ಣ ನ್ಯೂಸ್ ತುಮಕೂರಿನ ಸಿದ್ಧಮ್ಮ ಪರ ನಿಂತಿದ್ದು ಅವರಿಗೆ ಆದ ಅನ್ಯಾಯದ ಪರ ಧ್ವನಿ ಎತ್ತಿದೆ. ದರ್ಪ ತೋರಿಸಿದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ. ನಮ್ಮ ಸಾಮಾಜಿಕ ಕೆಲಸಕ್ಕೆ ಇಡೀ ರಾಜ್ಯವೇ ಭೇಷ್ ಎಂದಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ!

ಒಂದೇ ಒಂದು ಮರ ಕಡಿಯದೆ ಚಪ್ಪರ, ಈ ಬ್ರಹ್ಮಕಲಶೋತ್ಸವ ಎಲ್ಲರಿಗೂ ಮಾದರಿ!