ಚಿಕ್ಕಮಗಳೂರಿನಲ್ಲಿ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ!
ಎಲ್ಲ ಜಿಲ್ಲೆಗಳಂತೆ ಕಾಫಿನಾಡಿನ ಪ್ರಮುಖ ರಸ್ತೆಗಳು ಬಣಗುಡುತ್ತಿವೆ. ಗ್ರಾಮಾಂತರ ಪ್ರದೇಶದಲ್ಲೂ ಜನರ ಒಡಾಟ ವಿರಳವಾಗಿದೆ. ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ 36 ಗಂಟೆಗಳವರೆಗೆ ರಾಜ್ಯಾದ್ಯಂತ ಕರ್ಫ್ಯೂ ಜಾರಿಯಲ್ಲಿದೆ.
ಚಿಕ್ಕಮಗಳೂರು(ಮೇ.24): ಭಾನುವಾರದ ಲಾಕ್‌ಡೌನ್‌ಗೆ ಚಿಕ್ಕಮಗಳೂರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಜನರ ಓಡಾಟ ವಿರಳ ಎನಿಸಿದೆ. ಕರ್ನಾಟಕ ಕರ್ಫ್ಯೂಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಎಲ್ಲ ಜಿಲ್ಲೆಗಳಂತೆ ಕಾಫಿನಾಡಿನ ಪ್ರಮುಖ ರಸ್ತೆಗಳು ಬಣಗುಡುತ್ತಿವೆ. ಗ್ರಾಮಾಂತರ ಪ್ರದೇಶದಲ್ಲೂ ಜನರ ಒಡಾಟ ವಿರಳವಾಗಿದೆ. ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ 36 ಗಂಟೆಗಳವರೆಗೆ ರಾಜ್ಯಾದ್ಯಂತ ಕರ್ಫ್ಯೂ ಜಾರಿಯಲ್ಲಿದೆ.
ಕೊರೋನಾ: ಕಾಫಿನಾಡಿಗೆ ಬಿಗ್ ರಿಲೀಫ್
ಇಂದು ಬಸ್, ಖಾಸಗಿ ವಾಹನ, ಆಟೋ ಸಂಚಾರ ಇರುವುದಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.