HDK ಪರ ಬ್ಯಾಟ್ ಬೀಸಿದ್ದ ಡಿಕೆಶಿಗೆ ಸುಮಲತಾ ಬೌನ್ಸರ್..ಹೊಣೆ ಹೊರ್ತಿರಾ?
* ಡಿಕೆ ಶಿವಕುಮಾರ್ ಮೇಲೆ ಸುಮಲತಾ ವಾಗ್ದಾಳಿ
* ಕೆಆರ್ ಎಸ್ ಕದನಕ್ಕೆ ಮತ್ತೊಂದು ತಿರುವು
* ಹೊಣೆಯನ್ನು ಡಿಕೆ ಶಿವಕುಮಾರ್ ಹೊರುತ್ತಾರಾ?
ಬೆಂಗಳೂರು( ಜು. 11) ಕೆಆರ್ ಎಸ್ ಕದನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪರ ಡಿಕೆ ಶಿವಕುಮಾರ್ ಬ್ಯಾಟ್ ಬೀಸಿದ್ದರು. ಇದೇ ವಿಚಾರಕ್ಕೆ ಸುಮಲತಾ ಪ್ರಶ್ನೆ ಮಾಡಿದ್ದಾರೆ. ಹೊಣೆ ಹೊರುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಿರಂತರ ಎಂದಿರುವ ಸುಮಲತಾ ಅಂಬಿ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.