Asianet Suvarna News Asianet Suvarna News

ಚಿತ್ರದುರ್ಗ: ಫ್ಯಾಶನ್‌ಶೋದಲ್ಲಿ ಮಿಂಚಿದ ಶ್ವಾನಗಳು..!

*  ಮುರುಘಾಮಠದಲ್ಲಿ ಶರಣ ಸಂಸ್ಕೃತಿ ಹಿನ್ನೆಲೆ ಆಯೋಜಿಸಿದ್ದ ಶ್ವಾನ ಪ್ರದರ್ಶನ
*  ಬೇರೆ ಬೇರೆ ರಾಜ್ಯಗಳಿಂದ ಬಂದಿರೋ ವಿವಿಧ ತಳಿಯ ಶ್ವಾನಗಳ ಸಮ್ಮಿಲನ
*  ತಮ್ಮ ತಮ್ಮ ಪ್ರತಿಭೆ ಪ್ರದರ್ಶಿಸಿದ 30ಕ್ಕೂ ಹೆಚ್ಚು ತಳಿಯ 120 ಶ್ವಾನಗಳು
 

First Published Oct 21, 2021, 3:42 PM IST | Last Updated Oct 21, 2021, 3:42 PM IST

ಚಿತ್ರದುರ್ಗ(ಅ.21):  ಈಗೆಲ್ಲಾ ರ‍್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಾ ತಳುಕು ಬಳುಕು ಅಂತ‌ ಯುವತಿಯರು ವಯ್ಯಾರ ಮಾಡೋದು ಹೊಸದೇನಲ್ಲ. ಆದ್ರೆ ಅವರ ಫ್ಯಾಶನ್‌ಗಿಂತ ನಾವೇನೂ ಕಡಿಮೆ ಇಲ್ಲ‌ವೆಂಬಂತೆ ಕೋಟೆನಾಡಿನಲ್ಲಿ ನಮ್ಮ ರಾಜ್ಯವಲ್ಲದೇ ಬೇರೆ ರಾಜ್ಯಗಳಿಂದ ಬಂದಿರೋ ಬಗೆಯ ಶ್ವಾನಗಳು. ಮುರುಘಾ ಮಠದಲ್ಲಿ ತಮ್ಮ ಬಿಂಕ ಬಿನ್ನಾಣ ತೋರುತ್ತಾ, ನೋಡುಗರ ಗಮನ ಸೆಳೆದವು. ಈ ಕುರಿತು ಒಂದು ವರದಿ ಇಲ್ಲಿದೆ. 

ಬಿಜೆಪಿಯವರು ಸಮಯ ಸಾಧಕರು: BSY ವಿರುದ್ಧ HDK ವಾಗ್ದಾಳಿ

Video Top Stories