ಶ್ರೀರಾಮಲು ಇಲ್ಲದೆ ರೆಡ್ಡಿ ಇಲ್ಲ.. ಯಾರಿಂದ ಯಾರು..? B Sriramulu Vs G Janardhana Reddy

Share this Video
  • FB
  • Linkdin
  • Whatsapp

ಶಾಸಕ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ನಡುವೆ ಮುನಿಸು ಹಿನ್ನೆಲೆ, ಕೊಪ್ಪಳದಲ್ಲಿ ಶಾಸಕ ಜನಾರ್ದನ ರೆಡ್ಡಿ ಪರ ವಿರೋಧ ಸುದ್ದಿಗೋಷ್ಠಿ, ಒಂದೇ ಸಮುದಾಯದಿಂದ ರೆಡ್ಡಿ ಪರ ಮತ್ತು ವಿರೋಧ ಹೇಳಿಕೆ. ಜನಾರ್ದನ ರೆಡ್ಡಿ ವಿರುದ್ಧ ಕೊಪ್ಪಳ ಜಿಲ್ಲಾ ವಾಲ್ಮಿಕಿ ಜಿಲ್ಲಾ ಸಂಘದಿಂದ ಆಕ್ರೋಶ

Related Video