ಇದೇನು ಕ್ವಾರಂಟೈನ್ ಕೇಂದ್ರವೇ, ಕಸದ ತೊಟ್ಟಿಯೇ! ಯಪ್ಪಾ ಗಬ್ಬು

ಇದೇನು ಕ್ವಾರಂಟೈನ್ ಕೇಂದ್ರವೋ, ಕಸದ ತೊಟ್ಟಿಯೋ/ ವಿಜಯಪುರ ಕೊರೋನಾ ಕೇಂದ್ರದ ದುಸ್ಥಿತಿಯನ್ನು ನೀವೇ ನೋಡಿ/  ಗಬ್ಬೆದ್ದು ನಾರುತ್ತಿದೆ ಶೌಚಾಲಯಗಳು

Share this Video
  • FB
  • Linkdin
  • Whatsapp

ವಿಜಯಪುರ(ಜು. 17) ಈ ಕ್ವಾರಂಟೈನ್ ಕೇಂದ್ರದ ದುಸ್ಥಿತಿ ಮಾತ್ರ ಯಾರಿಗೂ ಬೇಡ. ಇದೇನು ಕೊರೋನಾ ಕೇಂದ್ರವೋ ಅಥವಾ ಕಸದ ತೊಟ್ಟಿಯೋ! ಆಡಳಿತವೇ ಹೇಳಬೇಕು.

ಶುಕ್ರವಾರದ ಕೊರೋನಾ ಲೆಕ್ಕ, ಶಾಕ್ ಕೊಟ್ಟ ಲೆಕ್ಕಾಚಾರ!

ವಿಜಯಪುರದ ಕೊರೋನಾ ಕೇಂದ್ರದ ದುಸ್ಥಿತಿಯನ್ನು ನೀವೇ ನೋಡಬೇಕು. ಗಬ್ಬು ನಾರುತ್ತಿದೆ ಶೌಚಾಲಯ, ಅಡುಗೆ ಮನೆ ಕತೆ ಹೇಳುವುದೇ ಬೇಡ!

Related Video