35 ಸಾವಿರಕ್ಕೂ ಹೆಚ್ಚು ಉರಗಗಳನ್ನ ರಕ್ಷಿಸಿ ಜನರ ಮೆಚ್ಚುಗೆ ಪಡೆದಿದ್ದ ಸ್ನೇಕ್ ಲೋಕೇಶ್ ಇನ್ನಿಲ್ಲ

35  ಸಾವಿರ ಹಾವುಗಳನ್ನ ರಕ್ಷಣೆ ಮಾಡಿದ್ದ ಸ್ಬೇಕ್‌ ಲೋಕೇಶ್‌ ಅಂತಲೇ ಪ್ರಸಿದ್ಧಿ ಪಡೆದಿದ್ದ ನೆಲಮಂಗಲದ ಸ್ನೇಕ್‌ ಲೋಕೇಶ್‌ ನಿಧನ 

Share this Video
  • FB
  • Linkdin
  • Whatsapp

ಬೆಂಗಳೂರು(ಆ.23): ಬೆಂಗಳೂರು ಹಾಗೂ ಗ್ರಾಮಾಂತರ ಭಾಗದಲ್ಲಿ 35 ಸಾವಿರ ಹಾವುಗಳನ್ನ ರಕ್ಷಣೆ ಮಾಡಿದ್ದ ಸ್ನೇಕ್‌ ಲೋಕೇಶ್‌ ಅಂತಲೇ ಪ್ರಸಿದ್ಧಿ ಪಡೆದಿದ್ದ ನೆಲಮಂಗಲದ ಸ್ನೇಕ್‌ ಲೋಕೇಶ್‌ ಮೃತಪಟ್ಟಿದ್ದಾರೆ. ಹಾವು ಕಡಿತದಿಂದಲೇ ಲೋಕೇಶ್‌ ಸಾವನ್ನಪ್ಪಿದ್ದಾರೆ. ನೆಲಮಂಗಲ ತಾಲೂಕಿನ ಡಾಬಲ್‌ಪೇಟೆಯಲ್ಲಿ ಕಳೆದ ಆ. 17 ರಂದು ವಿಷಪೂರಿತ ಹಾವು ಕಚ್ಟಿತ್ತು. ಅವರನ್ನ ನೆಲಮಂಗಲದ ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸ್ನೇಕ್‌ ಲೋಕೇಶ್‌ ಇಂದು ಮೃತಪಟ್ಟಿದ್ದಾರೆ. 

ಸೀರಿಯಲ್ ಫೇಮಸ್‌ ಆಗೋದು ಆ್ಯಕ್ಟಿಂಗ್‌ನಿಂದ; ಬಾಯ್ಕಾಟ್‌ ಮಾಡೋದು ಅನ್ಯಾಯ: ಅನಿರುದ್ಧ್ ಫ್ಯಾನ್ಸ್ ಆಕ್ರೋಶ

Related Video