ಕಂಪ್ಲೆಂಟ್ ಕೊಡಲು ಬಂದವನನ್ನು ಕಂಡು ಶಿವಮೊಗ್ಗ ಪೊಲೀಸರು ಶಾಕ್!

ಶಿವಮೊಗ್ಗ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಶನಿವಾರ ಒಂದು ಶಾಕ್ ಕಾದಿತ್ತು. ಕಂಪ್ಲೆಂಟ್ ಕೊಡಲು ಬಂದ ದೂರುದಾರನನ್ನು ಕಂಡು ಪೊಲೀಸರು ತಬ್ಬಿಬ್ಬು. ಆತನನ್ನು ಕಂಡು ಗರಬಡಿದವರಂತಾಗಿದ್ದರು. ರೌಡಿಗಳಿಗೇ ನಡುಕ ಹುಟ್ಟಿಸುತ್ತಿದ್ದವರೇ ನಡುಗಿ ಹೋಗಿದ್ದರು. ಅದು ಬೇರಾರು ಅಲ್ಲ, ಹಳದಿ ಮಿಶ್ರಿತ ಬಣ್ಣದ 5 ಅಡಿ ಉದ್ದದ ಕೆರೆಹಾವು! ಶಿವಮೊಗ್ಗದ ಪೋಲಿಸ್ ಠಾಣೆಗೆ ಬಂದು ಕೊಠಡಿಯೊಂದರಲ್ಲಿ ಮಲಗಿತ್ತು. ಹಾವು ಕಂಡ ಪೋಲಿಸ್ ಪೇದೆಗಳಿಗೆ ಮೊದಲು ನಡುಕ ಉಂಟಾದರೂ, ಕೆರೆಹಾವು ಎಂದು ಗೊತ್ತಾದ ಬಳಿಕ ಸ್ವಲ್ಪ ಕೂಲ್ ಆದರು. ಉರುಗ ತಜ್ಞ ಸ್ನೇಕ್ ಕಿರಣ್ ಮೊರೆ ಹೋದ ಪೋಲಿಸರು, ಕೊನೆಗೂ ಹಾವನ್ನು ಕಾಡಿಗಟ್ಟಿದರು.

Share this Video
  • FB
  • Linkdin
  • Whatsapp

ಶಿವಮೊಗ್ಗ (ಸೆ.14): ಶಿವಮೊಗ್ಗ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಶನಿವಾರ ಒಂದು ಶಾಕ್ ಕಾದಿತ್ತು. ಕಂಪ್ಲೆಂಟ್ ಕೊಡಲು ಬಂದ ದೂರುದಾರನನ್ನು ಕಂಡು ಪೊಲೀಸರು ತಬ್ಬಿಬ್ಬು. ಆತನನ್ನು ಕಂಡು ಗರಬಡಿದವರಂತಾಗಿದ್ದರು. ರೌಡಿಗಳಿಗೇ ನಡುಕ ಹುಟ್ಟಿಸುತ್ತಿದ್ದವರೇ ನಡುಗಿ ಹೋಗಿದ್ದರು. 

ಅದು ಬೇರಾರು ಅಲ್ಲ, ಹಳದಿ ಮಿಶ್ರಿತ ಬಣ್ಣದ 5 ಅಡಿ ಉದ್ದದ ಕೆರೆಹಾವು! ಶಿವಮೊಗ್ಗದ ಪೋಲಿಸ್ ಠಾಣೆಗೆ ಬಂದು ಕೊಠಡಿಯೊಂದರಲ್ಲಿ ಮಲಗಿತ್ತು. ಹಾವು ಕಂಡ ಪೋಲಿಸ್ ಪೇದೆಗಳಿಗೆ ಮೊದಲು ನಡುಕ ಉಂಟಾದರೂ, ಕೆರೆಹಾವು ಎಂದು ಗೊತ್ತಾದ ಬಳಿಕ ಸ್ವಲ್ಪ ಕೂಲ್ ಆದರು. ಉರುಗ ತಜ್ಞ ಸ್ನೇಕ್ ಕಿರಣ್ ಮೊರೆ ಹೋದ ಪೋಲಿಸರು, ಕೊನೆಗೂ ಹಾವನ್ನು ಕಾಡಿಗಟ್ಟಿದರು.

Related Video