ಯುವ ದಸರಾದಲ್ಲಿ ಮೆಲೋಡಿಯಸ್ ಹಾಡುಗಳ ಹವಾ: ರಘು ದೀಕ್ಷಿತ್‌, ಸಂಜಿತ್‌ ಹೆಗ್ಡೆ ಹಾಡಿಗೆ ಸ್ಟೆಪ್‌ ಹಾಕಿದ ಯುವ ಬಳಗ

ಮೈಸೂರಿನಲ್ಲಿ ನಡೆಯುತ್ತಿರುವ ಯುವ ದಸರಾ ಕಾರ್ಯಕ್ರಮದಲ್ಲಿ ಸಂಜಿತ್‌ ಹೆಗ್ಡೆ,ರಘು ದಿಕ್ಷೀತ್‌ ಹಾಡನ್ನು ಹಾಡಿ ಎಲ್ಲಾರನ್ನೂ ರಂಜಿಸಿದರು.
 

Share this Video
  • FB
  • Linkdin
  • Whatsapp

ಮೈಸೂರಿನಲ್ಲಿ ಯುವ ದಸರಾ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ಮೊದಲ ದಿನ ಗಾಯಕರು(Songs) ಹಾಡಿನ ಮೂಲಕ ಯುವ ಮನಸ್ಸುಗಳನ್ನು ರಂಜಿಸಿದರು. ಕನ್ನಡದ ಸೋನು ನಿಗಮ್‌ ಎಂದೇ ಪ್ರಸಿದ್ಧರಾಗಿರುವ ಸಂಜಿತ್‌ ಹೆಗ್ಡೆ(Sanjit Hegde) ಹಾಡಿನ ಮೂಲಕ ಎಲ್ಲಾರನ್ನು ರಂಚಿಸಿದರು. ರಘು ದಿಕ್ಷೀತ್‌(Raghu Dixit) ಸೇರಿದಂತೆ ಹಲವು ಗಾಯಕರು ಹಾಡುತ್ತಿದ್ದರೇ, ಅಲ್ಲಿ ನೆರೆದಿದ್ದ ಹಲವರು ಜನ ಕುಣಿದು ಕುಪ್ಪಳಿಸಿದ್ರು. ಇನ್ನೂ ಮೈಸೂರು ಅರಮನೆ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಅಲ್ಲದೇ ಯುವ ದಸರಾಗೆ ಸ್ಯಾಂಡಲ್‌ವುಡ್‌ ನಟ -ನಟಿಯರು ಮೆರಗು ನೀಡಿದರು.

ಇದನ್ನೂ ವೀಕ್ಷಿಸಿ: ಸರ್ಕಾರಿ ಸವಲತ್ತಿಗೆ ವಿಶೇಷಚೇತನರ ಪರದಾಟ: ಬಳ್ಳಾರಿ TO ಬೆಂಗಳೂರು ಪಾದಯಾತ್ರೆಗೆ ನಿರ್ಧಾರ

Related Video