Video:ಸಿದ್ದುಗೆ ಶೂ ಹಾಕಲು ಬಂದ ಮುಖಂಡ: ಏ…ಬಿಡಯ್ಯ…ಮಿಡಿಯಾದವ್ರು ಇದ್ದಾರೆ...

ಬಾದಾಮಿ ಪ್ರವಾಸದಲ್ಲಿರುವ  ಮಾಜಿ ಸಿಎಂ ಸಿದ್ದರಾಮಯ್ಯ  ಇಂದು [ಗುರುವಾರ] ಕಕನೂರು ಗ್ರಾಮದ ಹುತಾತ್ಮ ಯೋಧನ ಮನೆಗೆ ಭೇಟಿ ನೀಡಿದರು. ಬಳಿಕ ಮನೆಯಿಂದ ಹೊರಡುವಾಗ ಕಾಲಿಗೆ ಶೂ ಹಾಕಲು ಮುಂದಾದ ಕಾಂಗ್ರೆಸ್ ಯುವ ಮುಖಂಡನಿಗೆ ಬೇಡ ಎಂದು ಮನವಿ ಮಾಡಿರುವ ಪ್ರಸಂಗ ನಡೆದಿದೆ. 

First Published Jun 27, 2019, 6:04 PM IST | Last Updated Jun 27, 2019, 6:14 PM IST

ಬಾಗಲಕೋಟೆ, [ಜೂ.27]: ಬಾದಾಮಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಇಂದು [ಗುರುವಾರ] ಕಾಕನೂರು ಗ್ರಾಮದ ಹುತಾತ್ಮ ಯೋಧನ ಮನೆಗೆ ಭೇಟಿ ನೀಡಿದರು. ಬಳಿಕ ಮನೆಯಿಂದ ಹೊರಡುವಾಗ ಕಾಂಗ್ರೆಸ್ ಯುವ ಮುಖಂಡನೊಬ್ಬ ಸಿದ್ದು ಕಾಲಿಗೆ ಶೂ ಹಾಕಲು ಮುಂದಾಗಿದ್ದಾನೆ.ಈ ವೇಳೆ  ಏ… ಬಿಡಯ್ಯ… ಇಲ್ಲಿ ಮಿಡಿಯಾದವ್ರು ಇದ್ದಾರೆ ಎಂದು ಹೇಳಿ ತಾವೇ ಶೂ ಹಾಕಿಕೊಂಡಿದ್ದಾರೆ.