
ಸಿದ್ದುಗೆ ಕುರ್ಚಿ ಚಿಂತೆ, ಮರೆವು ಜಾಸ್ತಿ: V Somanna ತೀಕ್ಷ್ಣ ವಾಗ್ದಾಳಿ!
ಬಾಗಲಕೋಟೆಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರಿತು ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯನವರು ತಮ್ಮ ಕುರ್ಚಿ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದ್ದು, ಅವರು 'ಹಳೆ ಸಿದ್ದರಾಮಯ್ಯ' ಅಲ್ಲ, ಮರೆವು ಹೆಚ್ಚಾಗಿದೆ ಹಾಗೂ ಯಾರನ್ನೋ ತೃಪ್ತಿಪಡಿಸಲು ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಭಾರತಾಂಭೆಗೆ ಅಪಚಾರ ಮಾಡಿದರೆ ಸುಟ್ಟುಹೋಗುವಿರಿ ಎಂದು ಎಚ್ಚರಿಸಿದ ಸೋಮಣ್ಣ, ಮೋದಿಯವರ 'ಆಪರೇಷನ್ ಸಿಂಧೂ' ತೀರ್ಮಾನಕ್ಕೆ ಎಲ್ಲರೂ ತಲೆಬಾಗಲೇಬೇಕು ಎಂದು ಒತ್ತಿ ಹೇಳಿದ್ದಾರೆ.Mallikarjun Kharge Pakistan comment, V Somanna criticizes Kharge, Kharge controversial statement, Somanna on Kharge family tragedy, Karnataka political news, Indian politics Pakistan referenceSuvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared