ಯಶಸ್ವಿ ಶಸ್ತ್ರಚಿಕಿತ್ಸೆ, ಬೆಂಗಳೂರಿಗೆ ಆಗಮಿಸಿದ Shivarajkumar; ಹರಕೆ ತೀರಿಸಿದ ಅಭಿಮಾನಿಗಳು

Share this Video
  • FB
  • Linkdin
  • Whatsapp

ಯಶಸ್ವಿ ಶಸ್ತ್ರಚಿಕಿತ್ಸೆ ನಂತರ ಬೆಂಗಳೂರಿಗೆ ಆಗಮಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ದಾವಣಗೆರೆಯಲ್ಲಿ ದೇವರಿಗೆ ಹರಕೆ ತೀರಿಸಿದ ಅಭಿಮಾನಿಗಳು. ನಗರದ ನಿಟ್ಟುವಳ್ಳಿ ದುರ್ಗಾಂಬಿಕ ದೇವಸ್ಥಾನದಲ್ಲಿ ಹರಕೆ ತೀರಿಸಿದ ಅಭಿಮಾನಿಗಳು

Related Video