
ಜೋಗ ಫಾಲ್ಸ್ನಲ್ಲಿ ಟೆಕಿ ಆತ್ಮಹತ್ಯೆ ಹೈ ಡ್ರಾಮಾ
ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಬೆಂಗಳೂರಿನಿಂದ ಜೋಗಕ್ಕೆ ಬಂದಿದ್ದ ಟೆಕಿಯೊಬ್ಬನ ಮನವೊಲಿಸಿ ಆತನ ನಿರ್ಧಾರ ಬದಲಿಸುವಂತೆ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಬುಧವಾರ ಮಾಡಿದ್ದಾರೆ
ಶಿವಮೊಗ್ಗ (ಆ.27): ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಬೆಂಗಳೂರಿನಿಂದ ಜೋಗಕ್ಕೆ ಬಂದಿದ್ದ ಟೆಕಿಯೊಬ್ಬನ ಮನವೊಲಿಸಿ ಆತನ ನಿರ್ಧಾರ ಬದಲಿಸುವಂತೆ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಬುಧವಾರ ಮಾಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಜಲಪಾತದ ರಾಣಿ ಫಾಲ್ಸ್ ತುದಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲೆಂದು ಕುಳಿತಿದ್ದ ಯುವಕನ ಮನವೊಲಿಸಲು ಸುಮಾರು 3 ಗಂಟೆ ಕಾಲ ಹಿಡಿಯಿತು.