ಇವರಿಬ್ಬರ ನಡುವೆ ಕೆಲವೊಬ್ಬರು ವಿಷ ಬೀಜ ಬಿತ್ತುತ್ತಿದ್ದಾರೆ B Sriramulu Vs G Janardhana Reddy

Share this Video
  • FB
  • Linkdin
  • Whatsapp

ಜನಾರ್ದನ ರೆಡ್ಡಿ ಪರ ವಾಲ್ಮಿಕಿ ಸಮುದಾಯದ ಇನ್ನೊಂದು ಬಣ ಹೇಳಿಕೆ. ಜನಾರ್ದನ ರೆಡ್ಡಿ ಇಲ್ಲದೇ ಇದ್ರೆ ಶ್ರೀರಾಮುಲು ಇಲ್ಲಾ. ಶ್ರೀರಾಮುಲು ಇಲ್ಲದೇ ಇದ್ರೆ ಜನಾರ್ದನ ರೆಡ್ಡಿ ಇಲ್ಲಾ. ಇಬ್ಬರನ್ನು ಮುಗಿಸಲು ಮೂರನೇ ಕೈ ಕೈವಾಡವಿದೆ. ಇನ್ನೊಬ್ಬರ ಮಾತಿಗೆ ರಾಮುಲು ಕಿವಿಗೊಡಬಾರದು. ಈ ಹಿಂದೆ ಇದೇ ರಾಮುಲು ರೆಡ್ಡಿ ಪರ ಹೇಳಿಕೆ ನೀಡಿದ್ದರು. ನನ್ನನ್ನು ಬೆಳಸಿದ್ದು ರೆಡ್ಡಿ ಅಂತ ರಾಮುಲು ಅವರೇ ಹೇಳಿದ್ದರು. ನಿಮ್ಮ ವ್ಯಯಕ್ತಿಕ ಮತ್ತು ವ್ಯವಹಾರವನ್ನು ಮನೆಯಲ್ಲಿ ಕೂತು ಬಗೆಹರಿಸಿಕೊಳ್ಳಿ. ಬೆಳಸಿಲ್ಲಾ, ಬೆಳದಿದೇನೆ ಅಂತ ಹೇಳೋದು ಸರಿಯಲ್ಲಾನಿಮ್ಮ ವ್ಯಯಕ್ತಿಕ ಜಗಳವನ್ನು ಜಾತಿಗೆ ತರಬೇಡಿ. ರೆಡ್ಡಿ ಅವರು ವಾಲ್ಮಿಕಿ ಸಮುದಾಯ ವಿರುದ್ಧ ಮಾತನಾಡಿಲ್ಲಾSuvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video