ಪಡ್ಡೆ ಹುಡುಗರ ತಾಣವೀಗ ಸೈನಿಕರ ಶಿಲ್ಪ ಉದ್ಯಾನವನ
ಪಡ್ಡೆ ಹುಡುಗರ ಮೋಜು ಮಸ್ತಿನ ತಾಣವಾಗಿದ್ದ ಜಾಗವೊಂದರಲ್ಲಿ ಇದೀಗ ಸೈನಿಕ ಶಿಲ್ಪ ಕಲಾ ಉದ್ಯಾನವನ ತಲೆ ಎತ್ತುತ್ತಿದೆ. ಎಲ್ಲೆಡೆಯಿಂದ ಆಗಮಿಸಿದ ಕಲಾವಿದರು ತಮ್ಮ ಕೈ ಚಳಕ ತೋರಿದ್ದು, ಸೈನಿಕರಿಗೆ ನಮಿಸುವಂಥ ಶಿಲ್ಪ ಕಲಾ ಉದ್ಯಾನವನ ಶಿವಮೊಗ್ಗದಲ್ಲಿ ಸೃಷ್ಟಿಯಾಗಿದೆ.