ಅಯ್ಯಯ್ಯೋ.. ಶಾಲೆಯೊಳಗೇ ಟೀಚರ್ ಎಣ್ಣೆ ಪಾರ್ಟಿ..!

ವಿದ್ಯಾಮಂದಿರದಲ್ಲಿ ಶಿಕ್ಷಕರಿಂದಲೇ ಗುಂಡಿನ ಪಾರ್ಟಿ ನಡೆದನ್ನು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇದೆಲ್ಲಾ ನಡೆದದ್ದು, ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. 

Share this Video
  • FB
  • Linkdin
  • Whatsapp

ಯಾದಗಿರಿ(ಜು.08): ಕೊರೋನಾ ವೈರಸ್ ಭೀತಿಯಿಂದಾಗಿ ಶಾಲೆಗಳಿನ್ನು ಪುನರಾರಂಭವಾಗಿಲ್ಲ. ಹೀಗಿರುವಾಗಲೇ ರಜಾ ದಿನಗಳಲ್ಲಿ ಶಿಕ್ಷಕರೊಬ್ಬರು ಶಾಲೆಯನ್ನೇ ಬಾರ್ ಮಾಡಿಕೊಂಡಿದ್ದಾರೆ. ಈ ವಿಡಿಯೋವೀಗ ಸಾಕಷ್ಟು ವೈರಲ್ ಆಗುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿದ್ಯಾಮಂದಿರದಲ್ಲಿ ಶಿಕ್ಷಕರಿಂದಲೇ ಗುಂಡಿನ ಪಾರ್ಟಿ ನಡೆದನ್ನು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇದೆಲ್ಲಾ ನಡೆದದ್ದು, ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. 

ಬೆಂಗ್ಳೂರಲ್ಲಿ ಕೊರೋನಾ ವಾರಿಯರ್ಸ್‌ಗೆ ಸಿಕ್ತಿಲ್ಲ ಆಂಬುಲೆನ್ಸ್..!

ಶಾಲೆಯ ಹೆಡ್‌ಮಾಸ್ಟರ್ ನೇತೃತ್ವದಲ್ಲೇ ಎಣ್ಣೆ ಪಾರ್ಟಿ ನಡೆದಿದೆ. ಜೂನ್ 03ರಂದು SSLC ಪರೀಕ್ಷೆ ಮುಕ್ತಾಯವಾದ ದಿನದ ರಾತ್ರಿ ಎಣ್ಣೆಪಾರ್ಟಿ ನಡೆದಿದ್ದು, ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Related Video