ಚಕ್ರವರ್ತಿ ಸೂಲಿಬೆಲೆ ಸುಳ್ಳಿನ ಯೂನಿವರ್ಸಿಟಿಯ ವಿಸಿ: ಸತೀಶ್ ಜಾರಕಿಹೊಳಿ‌ ಕಿಡಿ

ಚಕ್ರವರ್ತಿ ಸೂಲಿಬೆಲೆ ಸುಳ್ಳು ಹೇಳ್ತಾರೆ. ನಾನ್ಯಾಕೆ ಅವರ ಜೊತೆ ಚರ್ಚೆ ಮಾಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಹಿಂದೂ ಪದದ ಬಗ್ಗೆ ಓಪನ್‌ ಚಾಲೆಂಜ್‌ ನೀಡಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಕಿಡಿ ಕಾರಿದ್ದಾರೆ. ರಾಜ್ಯದಲ್ಲಿರುವ ಸುಳ್ಳಿನ ಯೂನಿವರ್ಸಿಟಿಯ ವಿಸಿ ಸೂಲಿಬೆಲೆ ಆಗಿದ್ದಾರೆ. 10 ವರ್ಷಗಳಲ್ಲಿ ಸೂಲಿಬೆಲೆ ಏನು ಹೇಳಿದ್ದಾರೆ?. ಇವರ ಜೊತೆ ನಾವ್ಯಾಕೆ ಟೈಮ್‌ ಪಾಸ್‌ ಮಾಡಬೇಕು. ಅವನ ಬಿಟ್ಟು ಬೇರೆ ಯಾರಾದೂ ಒಳ್ಳೆಯವರು ಬರಲಿ ಈ ಗಿರಾಕಿ ನೂರಕ್ಕೆ ಸಾವಿರ ಪಟ್ಟು ಸುಳ್ಳು ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಚಿಗಟೇರಿ ಜಿಲ್ಲಾಸ್ಪತ್ರೆ ಖಾಸಗಿಕರಣಕ್ಕೆ ವಿರೋಧ: ಕೆಆರ್ ಎಸ್ ಪ್ರತಿಭಟನೆ

Related Video