’ಅನುಭವ ಇದ್ದವರಿಗೆ ದಸರಾ ಉಸ್ತುವಾರಿ ಕೋಡಬೇಕಿತ್ತು’ ರಾಮದಾಸ್ ರಾಂಗ್

ಮೈಸೂರು ದಸರಾ ಉಸ್ತುವಾರಿಯನ್ನು ಅನುಭವ ಇದ್ದವರ ಕೈಗೆ ಕೊಡಬೇಕಾಗಿತ್ತು ಎಂದು ಮಾಜಿ ಸಚಿವ, ಶಾಸಕ ರಾಮದಾಸ್ ಹೇಳಿದ್ದಾರೆ. ಯಡಿಯೂರಪ್ಪ ನಮ್ಮ ತಂದೆಯ ಸಮಾನ ಎಂದು ಹೇಳುತ್ತಲೇ ಪರೋಕ್ಷವಾಗಿ ಸೋಮಣ್ಣ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಹಾಗಾದರೆ ರಾಮದಾಸ್ ಏನು ಹೇಳಿದ್ದಾರೆ?

Share this Video
  • FB
  • Linkdin
  • Whatsapp

Related Video