ಬಿಜೆಪಿ ಶಾಸಕ ಮುನಿರತ್ನಗೆ ಕಂಟಕಗಳ ಮೇಲೆ ಕಂಟಕ: ‘ಅವಳ’ ಆರೋಪಗಳೇ ಒಂದಕ್ಕಿಂತ ಒಂದು ಭಯಾನಕ..!

ತಮ್ಮ ರಾಜಕೀಯ ಶತ್ರುಗಳ ಬಳಿ ಶಾಸಕ ಮುನಿರತ್ನ HIV ಪೀಡಿತೆಯನ್ನು ಕಳುಹಿಸ್ತಾ ಇದ್ರಂತೆ.. ಇದು ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರೋ ಸಂತ್ರಸ್ತೆ ಮಹಿಳೆಯ ಮತ್ತೊಂದು ಆರೋಪ.. ಇದನ್ನು ಕೇಳಿ ರಾಜ್ಯ ರಾಜಕಾರಣವೇ ದಂಗಾಗಿ ಹೋಗಿದೆ. 

First Published Sep 20, 2024, 1:18 PM IST | Last Updated Sep 20, 2024, 1:19 PM IST

ಬೆಂಗಳೂರು(ಸೆ.20):  ರಾಜರಾಜೇಶ್ವರಿ ನಗರದ ಪ್ರಭಾವಿ ಶಾಸಕ, ಕುರುಕ್ಷೇತ್ರವನ್ನೇ ಕಣ್ಣ ಮುಂದೆ ತಂದಿದ್ದ ಚಿತ್ರ ನಿರ್ಮಾಪಕ.. ಬಿಜೆಪಿ ಶಾಸಕ ಮುನಿರತ್ನಗೆ ಸಂಕಷ್ಟಗಳ ಮೇಲೆ ಸಂಕಷ್ಟ.. ಜಾತಿನಿಂದನೆ, ಜೀವ ಬೆದರಿಕೆ ಕೇಸ್'ನಲ್ಲಿ ಪರಪ್ಪನ ಅಗ್ರಹಾರ ಪಾಲಾಗಿದ್ದ ಮುನಿರತ್ನ ವಿರುದ್ಧ ಈಗ ಅತ್ಯಾಚಾರ ಆರೋಪ.. ಕಗ್ಗಲೀಪುರದಲ್ಲಿ ದಾಖಲಾಯ್ತು ಖತರ್ನಾಕ್ ಕೇಸ್.. ಮುನಿರತ್ನ ವಿರುದ್ಧ ರಾತ್ರೋ ರಾತ್ರಿ ರೇಪ್ ಕೇಸ್ ದಾಖಲಿಸಿದ ಆ ಮಹಿಳೆ ಯಾರು..? 

ತಮ್ಮ ರಾಜಕೀಯ ಶತ್ರುಗಳ ಬಳಿ ಶಾಸಕ ಮುನಿರತ್ನ HIV ಪೀಡಿತೆಯನ್ನು ಕಳುಹಿಸ್ತಾ ಇದ್ರಂತೆ.. ಇದು ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರೋ ಸಂತ್ರಸ್ತೆ ಮಹಿಳೆಯ ಮತ್ತೊಂದು ಆರೋಪ.. ಇದನ್ನು ಕೇಳಿ ರಾಜ್ಯ ರಾಜಕಾರಣವೇ ದಂಗಾಗಿ ಹೋಗಿದೆ.. ಅಷ್ಟಕ್ಕೂ ಏನಿದರ ಮರ್ಮ..? ಉತ್ತರ ಇಲ್ಲಿದೆ. 

ಗೆಳೆಯರ ಜೊತೆ ರಾತ್ರಿ ಪಾರ್ಟಿಗೆ ಹೋದವ ಬೆಳಗ್ಗೆ ಏಳಲೇ ಇಲ್ಲ; ಅದು ಕೊಲೆಯೇ, ಆದ್ರೆ ಮಾಡಿದ್ದು ಮನುಷ್ಯನಲ್ಲ!

ಶಾಸಕ ಮುನಿರತ್ನ ವಿರುದ್ಧ ಆ ಮಹಿಳೆ ಮಾಡಿರೋ ಒಂದೊಂದು ಆರೋಪಗಳೂ ಭಯಂಕರ, ಭಯಾನಕ.. ತಮ್ಮ ರಾಜಕೀಯ ಶತ್ರುಗಳ ಬಳಿ ಮುನಿರತ್ನ HIV ಪೀಡಿತೆಯನ್ನು ಕಳುಹಿಸ್ತಾ ಇದ್ರಂತೆ.. ಇದನ್ನು ಕೇಳಿ ರಾಜ್ಯ ರಾಜಕಾರಣವೇ ದಂಗಾಗಿ ಹೋಗಿದೆ.. ಅಷ್ಟಕ್ಕೂ ಏನಿದು ಮುನಿರತ್ನ ವಿರುದ್ಧ ಕೇಳಿ ಬಂದಿರೋ ಆರೋಪ...? ಏನಿದು  HIV ಮ್ಯಾಟರ್..? ಮುನಿರತ್ನ ವಿರುದ್ಧ ಮುನಿದ ನಾರಿ ಬಿಚ್ಚಿಟ್ಟ ಆ ಸ್ಫೋಟಕ ರಹಸ್ಯವನ್ನು ನಿಮ್ಮ ಮುಂದಿಡ್ತೀವಿ ನೋಡಿ.

ಹೀಗೆ ಶಾಸಕ ಮುನಿರತ್ನ ವಿರುದ್ಧ ಆ ಮಹಿಳೆ  ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುನಿರತ್ನ ವಿರುದ್ಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಹತ್ತಾರು ಸೆಕ್ಷನ್'ಗಳಡಿ ಪ್ರಕರಣಗಳು ದಾಖಲಾಗಿವೆ. ಹಾಗಾದ್ರೆ ರಾಜರಾಜೇಶ್ವರಿ ನಗರ ಶಾಸಕರಿಗೆ ಕಡುಕಷ್ಟ ಶುರುವಾಯ್ತಾ..? 

ಅತ್ಯಾಚಾರದ ಆರೋಪ, ರಾಜಕೀಯ ಶತ್ರುಗಳನ್ನು ಹಣಿಯಲು ಎಚ್ಐವಿ ಪೀಡಿತೆಯರನ್ನು ಅಸ್ತ್ರವಾಗಿ ಬಳಸಿಕೊಂಡ ಆರೋಪ.. ಹೀಗೆ, ಶಾಸಕ ಮುನಿರತ್ನ ವಿರುದ್ಧ ಆ ಮಹಿಳೆ  ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುನಿರತ್ನ ವಿರುದ್ಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಹತ್ತಾರು ಸೆಕ್ಷನ್'ಗಳಡಿ ಪ್ರಕರಣಗಳು ದಾಖಲಾಗಿವೆ. ಹಾಗಾದ್ರೆ ರಾಜರಾಜೇಶ್ವರಿ ನಗರ ಶಾಸಕರಿಗೆ ಕಡುಕಷ್ಟ ಶುರುವಾಯ್ತಾ..? 

Video Top Stories