ಗೆಳೆಯರ ಜೊತೆ ರಾತ್ರಿ ಪಾರ್ಟಿಗೆ ಹೋದವ ಬೆಳಗ್ಗೆ ಏಳಲೇ ಇಲ್ಲ; ಅದು ಕೊಲೆಯೇ, ಆದ್ರೆ ಮಾಡಿದ್ದು ಮನುಷ್ಯನಲ್ಲ!

ಈ ಸಾವು ಅದೇಗೆ, ಯಾವಾಗ ಬರುತ್ತೆ ಅಂತ ಹೇಳೋದಕ್ಕೆ ಆಗೋದಿಲ್ಲ. ಇವತ್ತು ಇರೋರು ನಾಳೆ ಇರೋದಿಲ್ಲ. ಕೆಲವೇ ಕ್ಷಣಗಳ ಹಿಂದೆ ನಮ್ಮ ಜೊತೆಯೇ ಮಾತನ್ನಾಡಿದವರು ಮರು ಕ್ಷಣದಲ್ಲೇ ಪರಲೋಕ ಸೇರಿಬಿಟ್ಟಿರುತ್ತಾರೆ. ಇವತ್ತು ಕೂಡ ಇಂಥದ್ದೆ ಒಂದು ಸ್ಟೋರಿಯನ್ನ ಹೇಳಲು ಹೊರಟಿದ್ದೇವೆ

Share this Video
  • FB
  • Linkdin
  • Whatsapp

ಅವನು ಡಿಗ್ರಿ ಮುಗಿಸಿ ಬಿಎಡ್​​​ ಮಾಡಲು ರೆಡಿ ಇದ್ದ. ಆದ್ರೆ ಇತ್ತಿಚೆಗಷ್ಟೇ ಮದುವೆಯಾಗಿದ್ದ ಅಕ್ಕನನ್ನ ನೋಡಿ ಬರಲು ತನ್ನ ಗೆಳೆಯರನ್ನ ಕರೆದುಕೊಂಡು ಹೋಗಿದ್ದ. ಅಕ್ಕನನ್ನ ಭೇಟಿ ಮಾಡಿ ವಾಪಸ್​​ ತನ್ನೂರಿಗೆ ಹೋಗುವಾಗ ಮಾರ್ಗ ಮಧ್ಯೆ ಪಾರ್ಟಿ ಮಾಡಲು ನಿರ್ಧರಿಸುತ್ತಾರೆ. ಎಣ್ಣೆ ಪಾರ್ಸೆಲ್​ ತಗೊಂಡು ನಿರ್ಜನ ಪ್ರದೇಶಕ್ಕೆ ಹೋಗ್ತಾರೆ. ಕಂಠ ಪೂರ್ತಿ ಕುಡಿಯುತ್ತಾರೆ. ನಂತರ ಅಲ್ಲೇ ಮಲಗಿಬಿಡ್ತಾರೆ. ಆದ್ರೆ ಬೆಳಗ್ಗೆ ಎದ್ದು ನೋಡಿದ್ರೆ ಆತ ಕೊಲೆಯಾಗಿ ಹೋಗಿದ್ದ.

ತನಿಖೆ ನಡೆಸಿದ ಪೊಲೀಸರು ಗೆಳೆಯರ ಮೇಲೆಯೇ ಅನುಮಾನ ಪಟ್ಟರು. ಆದ್ರೆ ಆ ಗೆಳೆಯರು ಕೊಲೆ ಮಾಡುವವರಲ್ಲ. ಹಾಗಾದ್ರೆ ಯಾರು ಕೊಲೆಗಾರ? ಯಾಕಾಗಿ ಕೊಲೆ ಮಾಡಿದ್ರು? ಎಲ್ಲವೂ ನಿಗೂಢ. ಆದ್ರೆ ಆ ನಿಗೂಢ ರಹಸ್ಯ ಬಯಲಾಗಿದ್ದು ಪೋಸ್ಟ್​​ ಮಾರ್ಟಮ್​ ರಿಪೋರ್ಟ್​ ಬಂದ ಮೇಲೆಯೇ. ಹಾಗಾದ್ರೆ ಪಾರ್ಟಿ ಮಾಡಲು ಹೋದ ನಂತರ ಏನಾಯ್ತು? ಅವನನ್ನ ಕೊಂದಿದ್ಯಾರು..? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

Related Video