Asianet Suvarna News Asianet Suvarna News

ಪಟಾಕಿ ನೋಡಿ ಬಾಂಬ್ ಎಂದು ಬೇಸ್ತುಬಿದ್ದ ರಾಮನಗರ ಜನ.. ಎಲ್ಲವೂ ಸಸೂತ್ರ!

Sep 16, 2019, 6:50 PM IST

ಪಟಾಕಿ ನೋಡಿ ಬಾಂಬ್ ಎಂದುಕೊಂಡು ಜನ ಹೌಹಾರಿದ್ದಾರೆ. ಬಾಂಬ್ ಇದೆ ಎಂದು ಜನ ಭಯಗೊಂಡು ಪೊಲೀಸರ ಮೊರೆ ಹೊಗೀದ್ದಾರೆ. ಪರಿಶೀಲನೆ ನಡೆಸಿದ ನಂತರ ಅದು ಪಟಾಕಿ ಎಂಬುದು ಗೊತ್ತಾಗಿದ್ದು ಜನ ನಿಟ್ಟುಸಿರು ಬಿಟ್ಟಿದ್ದಾರೆ.